ಕೊರೆಯುವ ಚಳಿಯಲ್ಲಿ ಯುವಕರ ಮೇಲೆ ಜಲ ಫಿರಂಗಿ ಪ್ರಯೋಗಿಸುವುದು, ಲಾಠಿ ಚಾರ್ಜ್ ಮಾಡುವುದು ಅಮಾನವೀಯ. ಬಿಜೆಪಿಯ ಡಬಲ್ ಎಂಜಿನ್ ಎಂಬುದು ಯುವಕರ ಮೇಲೆ ದುಪ್ಪಟ್ಟು ದೌರ್ಜನ್ಯ ನಡೆಸುವುದರ ಸಂಕೇತವಾಗಿ ಬದಲಾಗಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಮೋಸದ ಕೃತ್ಯ ನಡೆದಿರುವುದು ಪತ್ತೆಯಾದಾಗ ಬಿಜೆಪಿಯು ನಾಚಿಕೆಬಿಟ್ಟು ಅದನ್ನು ಅಲ್ಲಗಳೆಯುತ್ತದೆ ಅಥವಾ ಲಾಠಿ ಚಾರ್ಜ್ ನಡೆಸಿ ಯುವಕರ ಬಾಯಿ ಮುಚ್ಚಿಸಲು ಯತ್ನಿಸುತ್ತದೆ.