ಕಾಲೇಜು ವಿದ್ಯಾರ್ಥಿನಿಯ ಎಳೆದೊಯ್ದು ಸಾಮೂಹಿಕ ಅತ್ಯಾಚಾರ | ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಗುಂಡಿನ ದಾಳಿ ನಡೆಸಿ, ಆರೋಪಿಗಳ ಬಂಧನ
ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಈ ಸಂದರ್ಭದಲ್ಲಿ ಪ‍್ರಾಣಿಗಳಿಗಿಂತಲೂ ಹೀನಾಯವಾಗಿ ವಿಕೃತಿ ಮೆರೆಯುತ್ತಿರುವ ಸ್ಥಿತಿಯೂ ಕೊನೆಯಾಗಬೇಕು. ನಮ್ಮ ಸಂಪೂರ್ಣ ಪರಿವರ್ತನೆಯು ಪ್ರಗತಿಪರ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ