ತಿರುಚಿರಾಪಳ್ಳಿ: ಮಲೇಷ್ಯಾದಿಂದ ಕಳ್ಳಸಾಗಣೆ ಮಾಡುತ್ತಿದ್ದ ₹5.1 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾವನ್ನು ತಮಿಳುನಾಡಿನ ತಿರುಚಿರಾಪಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪ್ರಯಾಣಿಕನೊಬ್ಬರ ಲಗೇಜ್ನಲ್ಲಿ ಅಡಗಿಸಿಟ್ಟಿದ್ದ ಸುಮಾರು ₹5.1 ಕೋಟಿ ಮೌಲ್ಯದ 5 ಕೆ.ಜಿಗೂ ಅಧಿಕ ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
.ಇಂದಿನಿಂದ ಏಷ್ಯನ್ ಕುಸ್ತಿ: ಅಂತಿಮ್, ದೀಪಕ್ ಮೇಲೆ ಕುತೂಹಲದ ಕಣ್ಣು.ಜಮ್ಮು & ಕಾಶ್ಮೀರ | ಬೆಂಕಿ ಅವಘಡ: ಎಂಟು ಮನೆಗಳಿಗೆ ಹಾನಿ.
ಕಳ್ಳಸಾಗಣೆ ಆರೋಪದಡಿ ಕೌಲಾಲಂಪುರದಿಂದ ಬಂದಿದ್ದ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕಸ್ಟಮ್ಸ್ ಇಲಾಖೆ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದೆ

ನೀರಿನ ಮೇಲೆ ಬೆಳೆಯುವ ಹೈಡ್ರೋಫೋನಿಕ್ ಗಾಂಜಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿಗೆ ಒಂದು ಕೋಟಿ ರೂಪಾಯಿ ಬೆಲೆ ಬಾಳುತ್ತದೆ.
.ರಾಜರಾಜೇಶ್ವರಿನಗರ: ಮರಗಳಿಗೆ ಕಿಡಿಗೇಡಿಗಳಿಂದ ಬೆಂಕಿ.ತಿಪಟೂರು ಎಪಿಎಂಸಿ: ₹19 ಸಾವಿರ ದಾಟಿದ ಕ್ವಿಂಟಲ್ ಕೊಬ್ಬರಿ ದರ.ಆಳ ಅಗಲ| ಗ್ರಾಕ್ಗೆ ಬೇಕೇ ಕಡಿವಾಣ? .Fact Check | ಮಗಳನ್ನೇ ಮದುವೆಯಾದ ಅಪ್ಪ; ಇದು ಸುಳ್ಳು ಸುದ್ದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.