ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Airport

ADVERTISEMENT

Bengaluru Airport | ದಟ್ಟ ಮಂಜು: 48 ವಿಮಾನ ಹಾರಾಟ ವ್ಯತ್ಯಯ

Bengaluru Weather Disruption: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಸೋಮವಾರ ಮುಂಜಾನೆ ದಟ್ಟವಾಗಿ ಮಂಜು ಆವರಿಸಿದ್ದರಿಂದ 48 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
Last Updated 16 ಡಿಸೆಂಬರ್ 2025, 0:20 IST
Bengaluru Airport | ದಟ್ಟ ಮಂಜು: 48 ವಿಮಾನ ಹಾರಾಟ ವ್ಯತ್ಯಯ

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹11ಕೋಟಿ ಮೌಲ್ಯದ ಗಾಂಜಾ ವಶ

Drug Smuggling: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ವೇಳೆ ಮಾರಾಟಕ್ಕೆ ವಿದೇಶದಿಂದ ಕಳ್ಳಸಾಗಣೆ ಮಾಡುತ್ತಿದ್ದ ₹10.70 ಕೋಟಿ ಮೌಲ್ಯದ 30 ಕೆ.ಜಿಗೂ ಹೆಚ್ಚು ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2025, 0:15 IST
Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹11ಕೋಟಿ ಮೌಲ್ಯದ ಗಾಂಜಾ ವಶ

ದೆಹಲಿಯನ್ನು ಆವರಿಸಿದ ದಟ್ಟ ಮಂಜು: 60ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು‌‌‌‌

Delhi Flight Delay: ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಇಂದು (ಸೋಮವಾರ) ದಟ್ಟವಾದ ಮಂಜು ಆವರಿಸಿದ್ದು, ಕಡಿಮೆ ಗೋಚರತೆಯಿಂದಾಗಿ ಅನೇಕ ವಿಮಾನಗಳ ಕಾರ್ಯಾಚರಣೆಗೆ ತೊಡಕಾಗಿದೆ. ಒಟ್ಟು 60ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
Last Updated 15 ಡಿಸೆಂಬರ್ 2025, 11:36 IST
ದೆಹಲಿಯನ್ನು ಆವರಿಸಿದ ದಟ್ಟ ಮಂಜು: 60ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು‌‌‌‌

ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್‌

ಚೂಡಹಳ್ಳಿ, ಸೋಮನಹಳ್ಳಿ, ನೆಲಮಂಗಲ ಸಮೀಪ ಸ್ಥಳ ಗುರುತು
Last Updated 13 ಡಿಸೆಂಬರ್ 2025, 15:42 IST
ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್‌

ಬೆಂಗಳೂರು ಏರ್‌ಪೋರ್ಟ್: ಪಾರ್ಕಿಂಗ್ ಸಮಯಕ್ಕೆ ಶುಲ್ಕ ಸದ್ಯಕ್ಕೆ ಇಲ್ಲ

Airport Parking Charges: ಕೆಐಎಎಲ್ ಟರ್ಮಿನಲ್–1 ಮತ್ತು 2ರಲ್ಲಿ ಉಚಿತ ಸಮಯ ಮೀರಿದ ವಾಹನ ನಿಲುಗಡಿಗೆ ಶುಲ್ಕ ವಿಧಿಸುವ ನಿಯಮವನ್ನು ವಿಮಾನ ಸಂಚಾರ ವ್ಯತ್ಯಯದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
Last Updated 8 ಡಿಸೆಂಬರ್ 2025, 23:27 IST
ಬೆಂಗಳೂರು ಏರ್‌ಪೋರ್ಟ್: ಪಾರ್ಕಿಂಗ್ ಸಮಯಕ್ಕೆ ಶುಲ್ಕ ಸದ್ಯಕ್ಕೆ ಇಲ್ಲ

ಇಂಡಿಗೊ ಸಮಸ್ಯೆ: ಟ್ಯಾಕ್ಸಿಗಳಿಗೆ ಹೊಡೆತ

ಆರಂಭಿಕ ದಿನಗಳಲ್ಲಿ ಲಾಭ ಗಳಿಸಿದ್ದ ಕ್ಯಾಬ್‌ಗಳು
Last Updated 8 ಡಿಸೆಂಬರ್ 2025, 22:11 IST
ಇಂಡಿಗೊ ಸಮಸ್ಯೆ: ಟ್ಯಾಕ್ಸಿಗಳಿಗೆ ಹೊಡೆತ

IndiGo crisis: ಕಾರಿರುಳಲ್ಲಿ ಪರದಾಟ; ಚಾರ್ಜಿಂಗ್‌, ಪ್ಯಾಡ್‌ಗೂ ತತ್ವಾರ

Airport chaos: ಆಹಾರವಿಲ್ಲ, ನೀರೂ ಇಲ್ಲ, ತಂಗಲು ವ್ಯವಸ್ಥೆ ಇಲ್ಲ. ನಮ್ಮ ಬ್ಯಾಗ್‌ಗಳು ನಮಗೆ ಸಿಗುತ್ತಿಲ್ಲ, ಏನು ಬೇಕು ಎಂದು ಕೇಳುವವರೂ ಇಲ್ಲದೆ ಅನಾಥರಾಗಿದ್ದೆವು. ‘ಪ್ರಜಾವಾಣಿ’ಯೊಂದಿಗೆ ಪ್ರಯಾಣಿಕರ ಪ್ರತ್ಯಕ್ಷ ಅನುಭವ.
Last Updated 6 ಡಿಸೆಂಬರ್ 2025, 12:10 IST
IndiGo crisis: ಕಾರಿರುಳಲ್ಲಿ ಪರದಾಟ; ಚಾರ್ಜಿಂಗ್‌, ಪ್ಯಾಡ್‌ಗೂ ತತ್ವಾರ
ADVERTISEMENT

ಸಾವಿರ ಮಾರ್ಗಗಳಲ್ಲಿ 'ಇಂಡಿಗೊ' ಸಂಚಾರ ರದ್ದು: ಹಾರದ ವಿಮಾನ, ಜನ ಹೈರಾಣ

IndiGo Flight Disruption: ಇಂಡಿಗೊ ಏರ್‌ಲೈನ್ಸ್‌ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ನಾಲ್ಕನೇ ದಿನವಾದ ಶುಕ್ರವಾರವೂ ತೀವ್ರ ವ್ಯತ್ಯಯವಾಗಿದ್ದು, ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡಿದರು.
Last Updated 5 ಡಿಸೆಂಬರ್ 2025, 23:30 IST
ಸಾವಿರ ಮಾರ್ಗಗಳಲ್ಲಿ 'ಇಂಡಿಗೊ' ಸಂಚಾರ ರದ್ದು: ಹಾರದ ವಿಮಾನ, ಜನ ಹೈರಾಣ

ಅಂಗವಿಕಲರ ನೆರವಿಗೆ ‘ಮೊಬಿಲಿಟಿ ಅಸಿಸ್ಟ್‌’;ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪರಿಚಯ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಸಾಧನ ಪರಿಚಯ
Last Updated 4 ಡಿಸೆಂಬರ್ 2025, 15:48 IST
ಅಂಗವಿಕಲರ ನೆರವಿಗೆ ‘ಮೊಬಿಲಿಟಿ ಅಸಿಸ್ಟ್‌’;ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪರಿಚಯ

Bomb Threat: ಬೆಂಗಳೂರು ವಿಮಾನ ನಿಲ್ದಾಣ, ಮಾಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ

Bomb Threat : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಒರಾಯನ್ ಮಾಲ್, ಮಂತ್ರಿ ಸ್ಕ್ವೇರ್ ಸೇರಿದಂತೆ ಹಲವು ಕಡೆ ಬಾಂಬ್ ಸ್ಪೋಟಿಸುವುದಾಗಿ ಇ ಮೇಲ್‌ ಬೆದರಿಕೆ ಸಂದೇಶ ಕಳುಹಿಸಿರುವ ಸಂಬಂಧ ಸೈಬರ್‌ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 17:01 IST
Bomb Threat: ಬೆಂಗಳೂರು ವಿಮಾನ ನಿಲ್ದಾಣ, ಮಾಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ
ADVERTISEMENT
ADVERTISEMENT
ADVERTISEMENT