ಕೋಚಿಂಗ್ ಕೇಂದ್ರಗಳು ಮತ್ತು ಹಾಸ್ಟೆಲ್‌ಗಳು ಬಿಕ್ಕಟ್ಟು ಎದುರಿಸುತ್ತಿವೆ. ನಗರದ 4500 ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೇ 40ರಿಂದ 50ರಷ್ಟು ತಗ್ಗಿದೆ. ಸಾಲ ಪಡೆದು ಹಾಸ್ಟೆಲ್ ನಿರ್ಮಿಸಿದ್ದ ಮಾಲೀಕರು ಕಂತುಗಳ ಪಾವತಿಗೆ ಕಷ್ಟಪಡುತ್ತಿದ್ದಾರೆ
ನವೀನ್ ಮಿತ್ತಲ್ ಕೋಟಾ ಹಾಸ್ಟೆಲ್ ಸಂಘಗಳ ಅಧ್ಯಕ್ಷ
ಹಾಸ್ಟೆಲ್‌ನಲ್ಲಿ ಕೋಣೆ ಶುಲ್ಕವು ಮಾಸಿಕ ₹15000ದಿಂದ ₹9000ಕ್ಕೆ ಇಳಿಕೆಯಾಗಿದೆ. ಆದರೂ ಕೋಣೆಗಳು ಖಾಲಿ ಇವೆ