ಆದರೆ ಚಿಕಿತ್ಸೆಗೆ ಸ್ಪಂದಿಸದೆಬುಧವಾರ ಬೆಳಗ್ಗೆ ನಿಧನ ಹೊಂದಿದ್ದಾರೆ.
Former Union Minister and BJP leader, Dilip Gandhi passed away at a private hospital in Delhi. He had tested positive for #COVID19 and was under treatment.
ಮಧ್ಯಪ್ರದೇಶದ ಅಹ್ಮದ್ನಗರ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದಿರುವ ಮಾಜಿ ಸಂಸದ ದಿಲೀಪ್ ಗಾಂಧಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.
1999ನೇ ಇಸವಿಯಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿರುವ ದಿಲೀಪ್ ಗಾಂಧಿ, ಬಳಿಕ 2009 ಮತ್ತು 2014ರಲ್ಲೂ ಗೆದ್ದಿದ್ದರು.