ಘಟನೆ ಸಂಬಂಧ ಮೃತ ವ್ಯಕ್ತಿಯ ಸಹೋದ್ಯೋಗಿಗಳಾದ ರಂಜಿತ್ ರೆಡ್ಡಿ, ಐಟಿ ಸಂಸ್ಥೆಯ ಮ್ಯಾನೇಜರ್ ಸಾಯಿ ಕುಮಾರ್, ಶ್ರೀಕಾಂತ್ ಮತ್ತು ಫಾರ್ಮ್‌ಹೌಸ್ ಮಾಲೀಕ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.