ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

MurderCase

ADVERTISEMENT

ನೇಹಾ ಹತ್ಯೆ | ಪೊಲೀಸ್ ಅಧಿಕಾರಿಗಳ ಮೂಲಕ ಫೋಟೊ ಹಂಚಿಕೆ: ಶಾಸಕ ಟೆಂಗಿನಕಾಯಿ ಆರೋಪ

'ವಿದ್ಯಾರ್ಥಿನಿ ನೇಹಾ ಕೊಲೆ ಮಾಡಿದ ಆರೋಪಿ ಫಯಾಜ್ ಮೊಬೈಲ್'ನಲ್ಲಿದ್ದ ಫೋಟೊಗಳನ್ನು ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿಸುತ್ತಿದೆ' ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದ್ದಾರೆ.
Last Updated 21 ಏಪ್ರಿಲ್ 2024, 8:13 IST
ನೇಹಾ ಹತ್ಯೆ | ಪೊಲೀಸ್ ಅಧಿಕಾರಿಗಳ ಮೂಲಕ ಫೋಟೊ ಹಂಚಿಕೆ: ಶಾಸಕ ಟೆಂಗಿನಕಾಯಿ ಆರೋಪ

ನೇಹಾ ಹತ್ಯೆ: ಲವ್ ಜಿಹಾದ್‌ನ ಕೊನೆಯ ಪ್ರಕರಣವಾಗಲಿ- ಚಕ್ರವರ್ತಿ ಸೂಲಿಬೆಲೆ

ಲವ್ ಜಿಹಾದ್ ಪ್ರಕರಣದಲ್ಲೇ‌ ನೇಹಾ ಹತ್ಯೆ ಅತ್ಯಂತ ಗಂಭೀರ ಪ್ರಕರಣ. ಇಂತಹ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಲವ್ ಜಿಹಾದ್ ಪ್ರಕರಣದಲ್ಲಿ ನೇಹಾ ಹತ್ಯೆಯೇ ಕೊನೆಯಾಗಬೇಕು ಎಂದು ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಹೇಳಿದರು.
Last Updated 20 ಏಪ್ರಿಲ್ 2024, 14:09 IST
ನೇಹಾ ಹತ್ಯೆ: ಲವ್ ಜಿಹಾದ್‌ನ ಕೊನೆಯ ಪ್ರಕರಣವಾಗಲಿ- ಚಕ್ರವರ್ತಿ ಸೂಲಿಬೆಲೆ

ಶ್ರೀರಂಗಪಟ್ಟಣ | ಪಾಲಹಳ್ಳಿಯಲ್ಲಿ ಯುವಕನ ಕೊಲೆ

ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಭಾನುವಾರ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
Last Updated 11 ಫೆಬ್ರುವರಿ 2024, 13:24 IST
ಶ್ರೀರಂಗಪಟ್ಟಣ | ಪಾಲಹಳ್ಳಿಯಲ್ಲಿ ಯುವಕನ ಕೊಲೆ

ರಾಜಸ್ಥಾನ: ಗ್ಯಾಂಗ್‌ಸ್ಟರ್‌ ವಿರೋಧಿ ಕ್ರಿಯಾಪಡೆಯ ಮೊದಲ ಬೇಟೆ; ರೌಡಿ ಬಿಟ್ಟು ಬಂಧನ

ರಾಜಸ್ಥಾನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗ್ಯಾಂಗ್‌ಸ್ಟರ್‌ ವಿರೋಧಿ ಕ್ರಿಯಾಪಡೆ ನಡೆಸಿರುವ ತನ್ನ ಮೊದಲ ಕಾರ್ಯಾಚರಣೆಯಲ್ಲಿ ಹಲವು ಕೊಲೆ ಪ್ರಕರಣಗಳ ಆರೋಪಿ ಬಿಟ್ಟು ಅಲಿಯಾಸ್ ದಿಗ್ವಿಜಯ್‌ ಸಿಂಗ್‌ನನ್ನು ಬಂಧಿಸಲಾಗಿದೆ.
Last Updated 28 ಡಿಸೆಂಬರ್ 2023, 16:11 IST
ರಾಜಸ್ಥಾನ: ಗ್ಯಾಂಗ್‌ಸ್ಟರ್‌ ವಿರೋಧಿ ಕ್ರಿಯಾಪಡೆಯ ಮೊದಲ ಬೇಟೆ; ರೌಡಿ ಬಿಟ್ಟು ಬಂಧನ

ದೊಡ್ಡಬಳ್ಳಾಪುರ: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸಾವು

ತಾಲೂಕಿನ ಹೊಲೆರಹಳ್ಳಿ ಗ್ರಾಮದ ಹೊರವಲಯದ ಕೋಳಿಫಾರಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ನಾಲ್ವರು ಶನಿವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
Last Updated 17 ಸೆಪ್ಟೆಂಬರ್ 2023, 6:49 IST
ದೊಡ್ಡಬಳ್ಳಾಪುರ: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸಾವು

ಪ್ರೀತಿಸಲು ನಿರಾಕರಿಸಿದ ಬಾಲಕಿಯನ್ನು ಆಕೆಯ ತಾಯಿ ಎದುರೇ ಇರಿದು ಕೊಂದ ಯುವಕ!

ಪ್ರೀತಿ ನಿರಾಕರಿಸಿದಕ್ಕೆ 12 ವರ್ಷದ ಹುಡುಗಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್‌ ಜಿಲ್ಲೆಯ ತೀಸ್‌ಗಾಂವ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ
Last Updated 17 ಆಗಸ್ಟ್ 2023, 11:12 IST
ಪ್ರೀತಿಸಲು ನಿರಾಕರಿಸಿದ ಬಾಲಕಿಯನ್ನು ಆಕೆಯ ತಾಯಿ ಎದುರೇ ಇರಿದು ಕೊಂದ ಯುವಕ!

ದೆಹಲಿ: ₹3 ಸಾವಿರ ಹಣಕ್ಕಾಗಿ ಯುವಕನನ್ನು ಚಾಕುವಿನಿಂದ ಇರಿದು ಕೊಂದ ವ್ಯಕ್ತಿ!

₹3000 ಹಣಕ್ಕಾಗಿ ಇಪ್ಪತ್ತೊಂದು ವರ್ಷದ ಯುವಕನನ್ನು ಹಲವು ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದೆಹಲಿಯ ತಿಗ್ರಿ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 2 ಆಗಸ್ಟ್ 2023, 13:56 IST
ದೆಹಲಿ: ₹3 ಸಾವಿರ ಹಣಕ್ಕಾಗಿ ಯುವಕನನ್ನು ಚಾಕುವಿನಿಂದ ಇರಿದು ಕೊಂದ ವ್ಯಕ್ತಿ!
ADVERTISEMENT

ಕಿರುಕುಳ ವಿರೋಧಿಸಿದ ಬಾಲಕಿಗೆ ಸಾನಿಟೈಸರ್‌ ಕುಡಿಸಿ ಕೊಂದ ದುರ್ಷ್ಕಮಿಗಳು

ಕಿರುಕುಳಕ್ಕೆ ಪ್ರತಿರೋಧ ವ್ಯಕ್ತಪಡಿಸಿದ 16 ವರ್ಷದ ವಿದ್ಯಾರ್ಥಿನಿಗೆ ಸ್ಯಾನಿಟೈಸರ್ ಕುಡಿಸಿ ಕೊಂದಿರುವ ಘಟನೆ ಉತ್ತರದ ಪ್ರದೇಶದ ಬರೇಲಿ ಜಿಲ್ಲೆಯ ಲಕ್ಷ್ಮೀಪುರದಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 1 ಆಗಸ್ಟ್ 2023, 14:21 IST
ಕಿರುಕುಳ ವಿರೋಧಿಸಿದ ಬಾಲಕಿಗೆ ಸಾನಿಟೈಸರ್‌ ಕುಡಿಸಿ ಕೊಂದ ದುರ್ಷ್ಕಮಿಗಳು

ಸರ್ಕಾರಿ ನೌಕರ ಕೊಲೆ: ಕಾಲುವೆಯಲ್ಲಿ ಶವ ಪತ್ತೆ

ಬಾಗ್‌ಪತ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಉದ್ಯೋಗಿಯೊಬ್ಬರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.
Last Updated 26 ಜನವರಿ 2023, 10:29 IST
ಸರ್ಕಾರಿ ನೌಕರ ಕೊಲೆ: ಕಾಲುವೆಯಲ್ಲಿ ಶವ ಪತ್ತೆ

ದೆಹಲಿ ಶ್ರದ್ಧಾ ಹತ್ಯೆ ಸಮರ್ಥಿಸಿದ್ದ ವ್ಯಕ್ತಿ ಬಂಧನ

ಲಕ್ನೊ: ತನ್ನನ್ನು ಮುಸ್ಲಿಂ ಎಂದು ಬಿಂಬಿಸಿಕೊಂಡು ಶ್ರದ್ಧಾ ವಾಲಕರ್‌ ಹತ್ಯೆ ವಿಷಯದಲ್ಲಿ ಆಫ್ತಾಬ್‌ ಅಮೀನ್‌ ಪೂನಾವಾಲಾನನ್ನು ಸಮರ್ಥಿಸಿಕೊಂಡಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Last Updated 25 ನವೆಂಬರ್ 2022, 9:55 IST
ದೆಹಲಿ ಶ್ರದ್ಧಾ ಹತ್ಯೆ ಸಮರ್ಥಿಸಿದ್ದ ವ್ಯಕ್ತಿ ಬಂಧನ
ADVERTISEMENT
ADVERTISEMENT
ADVERTISEMENT