ನವದೆಹಲಿ: ನಗರದ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ಡಾಣದಲ್ಲಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹1.34 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಶಾರ್ಜಾ (ಯುನೈಟೆಡ್ ಅರಬ್ ಎಮಿರೇಟ್ಸ್)ನಿಂದ ಬಂದ ಭಾರತೀಯ ಪ್ರಯಾಣಿಕನನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ಅಮೆರಿಕ | ತಡೆಹಿಡಿದಿದ್ದ ಪ್ರತಿಸುಂಕ ಕ್ರಮ ಆಗಸ್ಟ್ 1ರವರೆಗೆ ವಿಸ್ತರಣೆ.PHOTOS | ಬಹುಭಾಷಾ ನಟಿ ಶ್ರೀಲೀಲಾ ಇತ್ತೀಚಿನ ಚಿತ್ರಗಳು .
ಆರೋಪಿ ಮತ್ತು ಆತನ ಬ್ಯಾಗ್ನನ್ನು ತೀವ್ರ ಪರೀಶಿಲನೆಗೆ ಒಳಪಡಿಸಿದಾಗ ಹಳದಿ ಬಣ್ಣದ ಪೇಸ್ಟ್ ಮಾದರಿಯ ಎರಡು ಚೀಲಗಳು ಪತ್ತೆಯಾಗಿವೆ ಎಂದು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪೇಸ್ಟ್ನಿಂದ 1,484.5 ಗ್ರಾಂ ತೂಕದ ಮೂರು ಗೋಲ್ಡ್ ಬಾರ್ಗಳನ್ನು ಹೊರತೆಗೆಯಲಾಗಿದೆ. ಇದರ ಒಟ್ಟು ಮೌಲ್ಯ ₹1,34,87,395 ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ವಿಚಾರಣೆಯ ಆಧಾರದ ಮೇಲೆ, ಚಿನ್ನವನ್ನು ಪಡೆದ ಮತ್ತೊಬ್ಬ ವ್ಯಕ್ತಿಯನ್ನು ಸಹ ಬಂಧಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
.ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಹೆಚ್ಚಾಗಬೇಕು: ಮಧು ಬಂಗಾರಪ್ಪ ತಾಕೀತು.ಶೀಘ್ರವೇ 20 ಸಾವಿರ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ.ಕೊಪ್ಪಳ | ಇನ್ಸ್ಟಾಗ್ರಾಮ್ನಲ್ಲಿ ಪರಿಚಯಿಸಿಕೊಂಡು ಅತ್ಯಾಚಾರ; 20 ವರ್ಷ ಜೈಲು.ಅವಧಿ ಮುಗಿದ ಔಷಧಗಳನ್ನು ಶೌಚಾಲಯಕ್ಕೆ ಹಾಕಿ ಫ್ಲಷ್ ಮಾಡಿ: CDSCO ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.