ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಷ ಮಂದರ್ ರಾಜೀನಾಮೆ

Last Updated 25 ಜೂನ್ 2018, 20:03 IST
ಅಕ್ಷರ ಗಾತ್ರ

ನವದೆಹಲಿ:ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಲ್ಪಸಂಖ್ಯಾತ ಮತ್ತು ಕೋಮು ಸಂಘರ್ಷ ವಿಶೇಷ ವೀಕ್ಷಕ ಹುದ್ದೆಗೆ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ರಾಜೀನಾಮೆ ನೀಡಿದ್ದಾರೆ.

‘ಆಯೋಗದಲ್ಲಿ ನನ್ನ ಹುದ್ದೆಗೆ ಯಾವುದೇ ರಚನಾತ್ಮಕ ಜವಾಬ್ದಾರಿಗಳಿಲ್ಲ. ವಿಶೇಷ ವೀಕ್ಷಕನಾಗಿ ಆಯ್ಕೆಯಾದಾಗಿನಿಂದ ಆಯೋಗ ಈವರೆಗೆ ಒಮ್ಮೆಯೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಸಲ್ಲಿಸಿದ ವರದಿಗಳಿಗೂ ಪ್ರತಿಕ್ರಿಯೆ ನೀಡಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT