‘ಈ ವಿಎಲ್‌ಪಿಗಳನ್ನು ಬಳಸಿ ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ. ಇವುಗಳು ಇಲಿಗಳಲ್ಲಿನ ರೋಗ ನಿರೋಧಕ ಶಕ್ತಿ ವೃದ್ಧಿಸಿ, ಸಾರ್ವ್–ಕೋವ್–2 ವೈರಸ್‌ಗೆ ಪ್ರತಿರೋಧ ಒಡ್ಡಿದ್ದು ಕಂಡುಬಂತು’ ಎಂದು ಐಐಟಿ–ದೆಹಲಿಯ ಕುಸುಮಾ ಸ್ಕೂಲ್ ಆಫ್ ಬಯೊಲಾಜಿಕಲ್ ಸೈನ್ಸಸ್‌ನ ಪ್ರಾಧ್ಯಾಪಕಿ ಮಣಿದೀಪ ಬ್ಯಾನರ್ಜಿ ಹೇಳಿದ್ದಾರೆ.