ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IIT Delhi

ADVERTISEMENT

ಕೋವಿಡ್‌ಗೆ ನ್ಯಾನೊ ಲಸಿಕೆ ಅಭಿವೃದ್ಧಿಪಡಿಸಿದ ದೆಹಲಿ ಐಐಟಿ ತಜ್ಞರು

ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ಸಂಶೋಧಕರು ನಡೆಸಿರುವ ಈ ಪ್ರಯೋಗದಿಂದ ಕೋವಿಡ್‌ ವಿರುದ್ಧ ಹೊಸದಾದ ಮತ್ತು ನೈಸರ್ಗಿಕ ಅಸ್ತ್ರವೊಂದು ಸಿಕ್ಕಂತಾಗಿದೆ. ಕೋವಿಡ್‌ ತಡೆಗಟ್ಟಲು ಮುಂದಿನ ಪೀಳಿಗೆಯ ಲಸಿಕೆಯ ಕಡೆಗೆ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ ಎಂದು ಅಧ್ಯಯನ ತಂಡವು ಹೇಳಿದೆ.
Last Updated 28 ಫೆಬ್ರುವರಿ 2023, 12:30 IST
ಕೋವಿಡ್‌ಗೆ ನ್ಯಾನೊ ಲಸಿಕೆ ಅಭಿವೃದ್ಧಿಪಡಿಸಿದ ದೆಹಲಿ ಐಐಟಿ ತಜ್ಞರು

ಎತ್ತರದ ಸ್ಥಳದಲ್ಲಿ ಕೆಲಸ ಮಾಡುವವರಿಗೆ ಭದ್ರತೆ; ದೆಹಲಿ IITಯಿಂದ ಸ್ಮಾರ್ಟ್ ಡಿವೈಸ್

ಎತ್ತರದ ಸ್ಥಳಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಯ ಮೇಲೆ ನಿಗಾ ಇಡುವ ಸ್ಮಾರ್ಟ್‌ ಮಾನಿಟರಿಂಗ್‌ ಸಿಸ್ಟಂ (ಎಸ್‌ಎಂಎಸ್‌) ಅನ್ನು ದೆಹಲಿಯ ಐಐಟಿ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
Last Updated 23 ಫೆಬ್ರುವರಿ 2023, 13:55 IST
ಎತ್ತರದ ಸ್ಥಳದಲ್ಲಿ ಕೆಲಸ ಮಾಡುವವರಿಗೆ ಭದ್ರತೆ; ದೆಹಲಿ IITಯಿಂದ ಸ್ಮಾರ್ಟ್ ಡಿವೈಸ್

ಕೋವಿಡ್: ಐಐಟಿ–ದೆಹಲಿ ಸಂಶೋಧಕರಿಂದ ಸಂಭಾವ್ಯ ಲಸಿಕೆ ಅಭಿವೃದ್ಧಿ

‘ಸಾರ್ಸ್‌– ಕೋವ್–2’ ವೈರಸ್‌ಗಳನ್ನು ಹೋಲುವ ಕಣಗಳನ್ನು (ವಿಎಲ್‌ಪಿ) ಅಭಿವೃದ್ಧಿಪಡಿಸಿರುವ ಐಐಟಿ–ದೆಹಲಿ ಸಂಶೋಧಕರು, ಇವುಗಳು ಕೋವಿಡ್‌–19 ವಿರುದ್ಧದ ಸಂಭಾವ್ಯ ಲಸಿಕೆಯಂತೆ ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದಾರೆ.
Last Updated 18 ಅಕ್ಟೋಬರ್ 2022, 12:41 IST
ಕೋವಿಡ್: ಐಐಟಿ–ದೆಹಲಿ ಸಂಶೋಧಕರಿಂದ ಸಂಭಾವ್ಯ ಲಸಿಕೆ ಅಭಿವೃದ್ಧಿ

ಬೋಧನಾ ಮಾಧ್ಯಮ | ಐಐಟಿ: ಹಿಂದಿ ಅಥವಾ ಸ್ಥಳೀಯ ಭಾಷೆ

ಅಮಿತ್ ಶಾ ನೇತೃತ್ವದ ಸಂಸದೀಯ ಸಮಿತಿ ಶಿಫಾರಸು
Last Updated 9 ಅಕ್ಟೋಬರ್ 2022, 19:47 IST
ಬೋಧನಾ ಮಾಧ್ಯಮ | ಐಐಟಿ: ಹಿಂದಿ ಅಥವಾ ಸ್ಥಳೀಯ ಭಾಷೆ

ಐಐಟಿ ದೆಹಲಿಯಿಂದ ಸೋಂಕು ನಿರೋಧಕ ಬಟ್ಟೆ

ಐಐಟಿ ದೆಹಲಿಯಿಂದ ಸೋಂಕು ನಿರೋಧಕ ಬಟ್ಟೆ
Last Updated 27 ಮಾರ್ಚ್ 2020, 20:45 IST
ಐಐಟಿ ದೆಹಲಿಯಿಂದ ಸೋಂಕು ನಿರೋಧಕ ಬಟ್ಟೆ
ADVERTISEMENT
ADVERTISEMENT
ADVERTISEMENT
ADVERTISEMENT