ಕೋವಿಡ್: ಸನ್ನದ್ಧತೆ ಪರಿಶೀಲನೆ, 10, 11ರಂದು ದೇಶವ್ಯಾಪಿ ಅಣಕು ಕಾರ್ಯಾಚರಣೆ
ಕೋವಿಡ್ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಸಂಬಂಧಿಸಿ ಆಸ್ಪತ್ರೆಗಳ ಸನ್ನದ್ಧತೆಯನ್ನು ಖಾತ್ರಿಪಡಿಸುವ ಸಲವಾಗಿ ದೇಶದಾದ್ಯಂತ ಸೋಮವಾರ ಹಾಗೂ ಮಂಗಳವಾರ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.Last Updated 9 ಏಪ್ರಿಲ್ 2023, 15:25 IST