ಬಾಲಾಸೋರ್ (ಪಿಟಿಐ): ಭಾರತ ತನ್ನ ಮಧ್ಯಮ ಶ್ರೇಣಿಯ ವಾಯುಮಾರ್ಗದಲ್ಲಿ ಗುರಿಯಾಗಿಸಿಭೂಮಿಯಿಂದ ಪ್ರಯೋಗಿಸಬಹುದಾದ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನುಒಡಿಶಾದ ಚಾಂದಿಪುರ್‌ನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಸಿತು.

ದೂರಗಾಮಿ ಗುರಿಯನ್ನು ಅಂದಾಜಿಸಿ ಅತಿವೇಗವಾಗಿ ಮುನ್ನುಗ್ಗುವ ಈ ಕ್ಷಿಪಣಿಯ ಪ್ರಯೋಗ ಬೆಳಿಗ್ಗೆ 10.30ಕ್ಕೆ ನಡೆಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಹೇಳಿಕೆಯಲ್ಲಿ ತಿಳಿಸಿದೆ.

ದೀರ್ಘ ಅಂತರದ ವಾಯುನೆಲೆಯನ್ನು ಗುರಿಯಾಗಿಸಿ ಅಧಿಕ ವೇಗದ ಕ್ಷಿಪಣಿ ಪ್ರಯೋಗಿಸಲಾಯಿತು. ನೇರದಾಳಿಯಲ್ಲಿ ಕ್ಷಿಪಣಿಯು ಗುರಿಯನ್ನು ಧ್ವಂಸಗೊಳಿಸಿತು ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.