ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ರೈಲು ದುರಂತಗಳ ಮಾಹಿತಿ ಇಲ್ಲಿದೆ.

Published 3 ಜೂನ್ 2023, 7:18 IST
Last Updated 3 ಜೂನ್ 2023, 7:18 IST
ಅಕ್ಷರ ಗಾತ್ರ

ನವದೆಹಲಿ: ಒಡಿಶಾದ ಬಾಲೇಸೋರ್ ಬಳಿ ಶುಕ್ರವಾರ ಸಂಜೆ ಬೆಂಗಳೂರು–ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌, ಕೋರಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಸರಕು ಸಾಗಣೆ ರೈಲುಗಳ ನಡುವಿನ ಬೀಕರ ಅಪಘಾತ ಸಂಭವಿಸಿದೆ. ದೇಶದಲ್ಲೇ ಸಂಭವಿಸಿದ ದೊಡ್ಡ ದುರಂತದಲ್ಲಿ ಒಂದಾದ ಈ ಅಪಘಾತದ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಪ್ರಮುಖ ರೈಲು ದುರಂತಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸಂಭವಿಸಿದ ರೈಲು ಅಪಘಾತಗಳ ಪಟ್ಟಿ ಇಲ್ಲಿವೆ:

ಅಪಘಾತ ಸಂಭವಿಸಿದ ರೈಲು ಮತ್ತು ವರ್ಷ - ಮೃತಪಟ್ಟರ ಸಂಖ್ಯೆ - ಗಾಯಗೊಂಡವರ ಸಂಖ್ಯೆ

* ಅಸ್ಸಾಂ ರೈಲು ಡಿಕ್ಕಿ (2012) - 108 - ಹಲವರಿಗೆ ಗಾಯ

* ಚೆನ್ನೈ ರೈಲು ಡಿಕ್ಕಿ (2014) - 09 - ಹಲವರಿಗೆ ಗಾಯ

* ಕಾನ್ಪುರ ರೈಲು ಹಳಿತಪ್ಪುವಿಕೆ (2016) - 150 - ಹಲವರಿಗೆ ಗಾಯ

* ಪುಖ್ರಾಯನ್ ರೈಲು ಹಳಿತಪ್ಪಿ (2016) - 152 - ಹಲವರಿಗೆ ಗಾಯ

* ಜಗದಲ್‌ಪುರ-ಭುವನೇಶ್ವರ ಹಿರಾಖಂಡ್

ಎಕ್ಸ್‌ಪ್ರೆಸ್ ಹಳಿತಪ್ಪಿ (2017) - 41 - ಹಲವರಿಗೆ ಗಾಯ

* ಖತೌಲಿ ರೈಲು ಹಳಿತಪ್ಪಿ (2017) - 23 - ಹಲವರಿಗೆ ಗಾಯ

* ಮಹಾರಾಷ್ಟ್ರ ರೈಲು ಡಿಕ್ಕಿ (2020) - 16 - ಹಲವರಿಗೆ ಗಾಯ

*ಬಿಕಾನೇರ್-ಗುವಾಹಟಿ ಎಕ್ಸ್‌ಪ್ರೆಸ್ - 09 - 36 ಮಂದಿಗೆ ಗಾಯ

ಹಳಿತಪ್ಪುವಿಕೆ (2022)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT