ಜುಬಿನ್ ಗರ್ಗ್ ಸಾವು ಪ್ರಕರಣ: ರಾಜೀನಾಮೆ ನೀಡಿದ ಅಸ್ಸಾಂ ಮುಖ್ಯ ಮಾಹಿತಿ ಆಯುಕ್ತ
Assam CIC Resigns: ಗಾಯಕ ಜುಬಿನ್ ಗರ್ಗ್ ಸಾವಿನ ಪ್ರಕರಣದ ಬೆನ್ನಲ್ಲೇ ಅಸ್ಸಾಂ ಮುಖ್ಯ ಮಾಹಿತಿ ಆಯುಕ್ತ ಭಾಸ್ಕರ್ ಜ್ಯೋತಿ ಮಹಂತ ರಾಜೀನಾಮೆ ನೀಡಿದ್ದಾರೆ. ಅವರ ಸಹೋದರ ಶ್ಯಾಮಕಾನು ಬಂಧನಕ್ಕೆ ಒಳಗಾಗಿದ್ದಾರೆ.Last Updated 6 ನವೆಂಬರ್ 2025, 15:34 IST