ಕೋಟಾ (ರಾಜಸ್ಥಾನ): ನೀಟ್ ಆಕಾಂಕ್ಷಿಯೊಬ್ಬರ ಮೃತದೇಹವು ಇಲ್ಲಿನ ರೈಲ್ವೆ ಹಳಿಯ ಬಳಿ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.

ದೆಹಲಿ ಮೂಲದ ರೋಶನ್ ಶರ್ಮಾ (23) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯ ಆಧಾರದಲ್ಲಿ ಹೇಳಿದ್ದಾರೆ.

ಶರ್ಮಾ ಅವರು ಬುಧವಾರ ರಾತ್ರಿ ಪೋಷಕರೊಂದಿಗೆ ಮಾತನಾಡಿದ್ದರು. ‘ನಾನು ನೀಟ್ ಪರೀಕ್ಷೆ ಬರೆಯಲ್ಲ. ದೆಹಲಿಗೂ ವಾಪಸ್ ಬರುವುದಿಲ್ಲ. ನಾನು ವಿಷ ಸೇವಿಸುತ್ತೇನೆ’ ಎಂದು ಶರ್ಮಾ ಹೇಳಿರುವುದಾಗಿ ಕುಟುಂಬ ಸದಸ್ಯರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.