ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

Kota

ADVERTISEMENT

ಸಾಕ್ಷರತೆಯಂತೆ ಅಪರಾಧ ಕೃತ್ಯವೂ ಹೆಚ್ಚುತ್ತಿದೆ: ಕೋಟ ಶ್ರೀನಿವಾಸ್ ಪೂಜಾರಿ ಆತಂಕ

ಉದ್ಯೋಗ ಮೇಳದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಆತಂಕ
Last Updated 24 ಆಗಸ್ಟ್ 2025, 6:28 IST
ಸಾಕ್ಷರತೆಯಂತೆ ಅಪರಾಧ ಕೃತ್ಯವೂ ಹೆಚ್ಚುತ್ತಿದೆ: ಕೋಟ ಶ್ರೀನಿವಾಸ್ ಪೂಜಾರಿ ಆತಂಕ

ಉಡುಪಿ | ಗಲಭೆಗೆ ಪ್ರಚೋದಿಸುವ ಪೋಸ್ಟ್‌: ಶರತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

Provocative Post: ಕೋಟ ವಸಂತ ಗಿಳಿಯಾರ್‌ ಎಂಬುವವರ ಫೇಸ್‌ ಬುಕ್‌ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ಪ್ರಚೋದನಕಾರಿ ಪೋಸ್ಟ್ ಅನ್ನು ರೀ ಪೋಸ್ಟ್ ಮಾಡಿದ ಆರೋಪದಲ್ಲಿ ವಡ್ಡರ್ಸೆಯ ಶರತ್ ಶೆಟ್ಟಿ ಎಂಬುವವರ ವಿರುದ್ಧ ಕೋಟ ಪೊಲೀ‌ಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ಆಗಸ್ಟ್ 2025, 6:38 IST
ಉಡುಪಿ | ಗಲಭೆಗೆ ಪ್ರಚೋದಿಸುವ ಪೋಸ್ಟ್‌: ಶರತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

ಕೋಟ | ನೆರೆಪೀಡಿತ ಗ್ರಾಮಕ್ಕೆ ಟ್ರ್ಯಾಕ್ಟರ್‌ನಲ್ಲಿ ತೆರಳಿದ ಸ್ಪೀಕರ್ ಓಂ ಬಿರ್ಲಾ

Om Birla visits flood-hit village: ಮಳೆಯಿಂದ ಜಲಾವೃತಗೊಂಡ ಕೋಟ ಜಿಲ್ಲೆಯ ಕುಡಯ್ಲಾ ಗ್ರಾಮಕ್ಕೆ ಓಂ ಬಿರ್ಲಾ ಅವರು ಟ್ರ್ಯಾಕ್ಟರ್‌ನಲ್ಲಿ ತೆರಳಿ ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದರು.
Last Updated 18 ಜುಲೈ 2025, 6:27 IST
ಕೋಟ | ನೆರೆಪೀಡಿತ ಗ್ರಾಮಕ್ಕೆ ಟ್ರ್ಯಾಕ್ಟರ್‌ನಲ್ಲಿ ತೆರಳಿದ ಸ್ಪೀಕರ್ ಓಂ ಬಿರ್ಲಾ

ಅಮೃತೇಶ್ವರಿ ಮೇಳದ ಕಲಾವಿದರಿಗೆ ವಿಮಾ ಸೌಲಭ್ಯ

ಕೋಟ ಅಮೃತೇಶ್ವರೀ ಮೇಳದ ಕಲಾವಿದರಿಗೆ ವಿಮಾ ಸೌಲಭ್ಯ
Last Updated 1 ಜೂನ್ 2025, 12:38 IST
ಅಮೃತೇಶ್ವರಿ ಮೇಳದ ಕಲಾವಿದರಿಗೆ ವಿಮಾ ಸೌಲಭ್ಯ

ಕೋಟಾ | ನೀಟ್‌ ಆಕಾಂಕ್ಷಿ ಆತ್ಮಹತ್ಯೆ: ವರ್ಷದ 15ನೇ ಹಾಗೂ ತಿಂಗಳ 2ನೇ ಪ್ರಕರಣ

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಆಕಾಂಕ್ಷಿಯಾಗಿದ್ದ 18 ವರ್ಷದ ವಿದ್ಯಾರ್ಥಿನಿಯೊಬ್ಬಳು ಇಲ್ಲಿನ ಪಿಜಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಮೇ 2025, 6:09 IST
ಕೋಟಾ | ನೀಟ್‌ ಆಕಾಂಕ್ಷಿ ಆತ್ಮಹತ್ಯೆ: ವರ್ಷದ 15ನೇ ಹಾಗೂ ತಿಂಗಳ 2ನೇ ಪ್ರಕರಣ

ಕೋಟ‌ | ನೀಟ್‌ ಆಕಾಂಕ್ಷಿ ಆತ್ಮಹತ್ಯೆ; ಈ ವರ್ಷದ 14ನೇ ಪ್ರಕರಣ

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ ಆಕ್ಷಾಂಕಿಯಾಗಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ತರಬೇತಿ ಕೇಂದ್ರ ಕೋಟದಲ್ಲಿ ನಡೆದಿದೆ.
Last Updated 4 ಮೇ 2025, 4:02 IST
ಕೋಟ‌ | ನೀಟ್‌ ಆಕಾಂಕ್ಷಿ ಆತ್ಮಹತ್ಯೆ; ಈ ವರ್ಷದ 14ನೇ ಪ್ರಕರಣ

ಕೋಟಾ: ನೀಟ್‌ ಆಕಾಂಕ್ಷಿ ಮೃತದೇಹ ಪತ್ತೆ

ನೀಟ್‌ ಆಕಾಂಕ್ಷಿಯೊಬ್ಬರ ಮೃತದೇಹವು ಇಲ್ಲಿನ ರೈಲ್ವೆ ಹಳಿಯ ಬಳಿ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
Last Updated 24 ಏಪ್ರಿಲ್ 2025, 13:57 IST
ಕೋಟಾ: ನೀಟ್‌ ಆಕಾಂಕ್ಷಿ ಮೃತದೇಹ ಪತ್ತೆ
ADVERTISEMENT

ಕೋಟ: ನಂನಮ್ಮೊಳಗೆ ಸಾಹಿತ್ಯಾವಲೋಕನ ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಮಿತ್ರ ಮಂಡಳಿ, ಕೋಟೇಶ್ವರದ ಸ್ಥಿತಿ ಗತಿ ತ್ರೈಮಾಸಿಕ ಪತ್ರಿಕೆ ಆಶ್ರಯದಲ್ಲಿ ನಂ ನಮ್ಮೊಳಗೆ ಸಾಹಿತ್ಯಾವಲೋಕ ಕಾರ್ಯಕ್ರಮ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
Last Updated 8 ಏಪ್ರಿಲ್ 2025, 13:38 IST
ಕೋಟ: ನಂನಮ್ಮೊಳಗೆ ಸಾಹಿತ್ಯಾವಲೋಕನ ಕಾರ್ಯಕ್ರಮ

ಕಾಲ್ನಡಿಗೆಯಲ್ಲೇ ಕಾಮಗಾರಿ ಪರಿಶೀಲನೆ

ಮಲ್ಪೆ –ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ: ಭೂಸ್ವಾಧೀನ ಪ್ರಕ್ರಿಯೆಗಾಗಿ ಸಂಸದರಿಂದ ವೀಕ್ಷಣೆ
Last Updated 3 ಮಾರ್ಚ್ 2025, 16:11 IST
ಕಾಲ್ನಡಿಗೆಯಲ್ಲೇ ಕಾಮಗಾರಿ ಪರಿಶೀಲನೆ

ಕೋಟಾ: ನೀಟ್‌ ಆಕಾಂಕ್ಷಿ ಸಾವು

ಡಕನೀಯಾ ರೈಲು ನಿಲ್ದಾಣದ ಸಮೀಪ ರೈಲು ಹಳಿಗಳ ಮೇಲೆ 17 ವರ್ಷ ವಯಸ್ಸಿನ ನೀಟ್‌ ಆಕಾಂಕ್ಷಿ ಯುವಕನ ಶವ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವಕ ಪ್ರೇಮ ಪ್ರಕರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Last Updated 14 ಫೆಬ್ರುವರಿ 2025, 16:02 IST
ಕೋಟಾ: ನೀಟ್‌ ಆಕಾಂಕ್ಷಿ ಸಾವು
ADVERTISEMENT
ADVERTISEMENT
ADVERTISEMENT