ಔರಂಗಬಾದ್: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಮುರುಂಬ ಗ್ರಾಮದ ಕೋಳಿ ಫಾರ್ಮ್‌ವೊಂದರಲ್ಲಿ 900 ಕೋಳಿಗಳು ಮೃತಪಟ್ಟಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

ಮುರುಂಬ ಗ್ರಾಮದ ಕೋಳಿ ಫಾರ್ಮ್‌ನಲ್ಲಿ 8000 ಕೋಳಿಗಳಿವೆ. ಸತತ ಎರಡು ದಿನಗಳಲ್ಲಿ 900 ಕೋಳಿಗಳು ಸಾವಿಗೀಡಾಗಿವೆ. ಮೃತ ಕೋಳಿಗಳ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಈ ಕೋಳಿ ಫಾರ್ಮ್ ಅನ್ನು ಸ್ವ ಸಹಾಯ ಸಂಘವೊಂದು ನಡೆಸುತ್ತಿದೆ ಎಂದುಪರ್ಭಾನಿ ಜಿಲ್ಲಾಧಿಕಾರಿ ದೀಪಕ್ ಮುಲ್ಜಿಕರ್ ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.