ಮುಂಬೈ: ಚಾಕೊಲೇಟ್ ಖರೀದಿಸಲು ಹಣ ಕೇಳಿದ್ದಕ್ಕೆ ತನ್ನ 4 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಲತೂರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಾಲಾಜಿ ರಾಥೋಡ್ ಎಂದು ಗುರುತಿಸಲಾಗಿದೆ.
. ಸಂಗತ | ಹೊಸ ಸಾಧ್ಯತೆಗಳ ‘ಕ್ಷುದ್ರ ಗ್ರಹ ಗಣಿಗಾರಿಕೆ’.ಆಳ ಅಗಲ ಸಂಖ್ಯೆ– ಸುದ್ದಿ | ಉಸಿರು ಚೆಲ್ಲುತ್ತಲೇ ಇವೆ ವ್ಯಾಘ್ರಗಳು.
ರಾಥೋಡ್ ಮದ್ಯದ ಚಟ ಹೊಂದಿದ್ದನು. ಇದರಿಂದಾಗಿ ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿದ್ದವು. ಅವನ ಹೆಂಡತಿ ಅವನನ್ನು ಬಿಟ್ಟು ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಮಗಳು ಆರುಷಿ ಚಾಕೊಲೇಟ್ ಬೇಕೆಂದು ತಂದೆಯನ್ನು ಕೇಳಿದ್ದಳು. ಇದರಿಂದ ಕೋಪಕೊಂಡ ತಂದೆ, ತನ್ನ ಮಗಳನ್ನೇ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಥೋಡ್ ಅವರ ಪತ್ನಿ ನನ್ನ ಪತಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ಪತ್ನಿ ನೀಡಿದ ದೂರಿನ ಮೇರೆಗೆ ರಾಥೋಡ್ನನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಸಂಪಾದಕೀಯ | ಹುಲಿಗಳ ಸಾವು ಅಕ್ಷಮ್ಯ; ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ.ನುಡಿ ಬೆಳಗು | ಇರುವುದೆಲ್ಲ ತೊರೆಯುವುದೇ ಜೀವನವಲ್ಲ.ಶಿಕ್ಷಣ | ಜ್ಞಾನ ಪರಂಪರೆ ಅನುಷ್ಠಾನದ ಸವಾಲು.ಉತ್ತರಾಖಂಡ | ಅಲಕಾನಂದ ನದಿಗೆ ಉರುಳಿದ ಬಸ್: 150 KM ದೂರದಲ್ಲಿ ವ್ಯಕ್ತಿ ಶವ ಪತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.