ಮೆಲೊನಿಗೆ ಮೋದಿ ಚಾಕೊಲೇಟ್ ನೀಡಿದ್ದು ನಾಯಕತ್ವವಲ್ಲ, ಪ್ರಹಸನ ಅಷ್ಟೇ: ರಾಹುಲ್
Rahul Gandhi Italy Visit: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಕೊಲೇಟ್ ನೀಡಿದ್ದು ಕೇವಲ ಪ್ರಹಸನ ಅಷ್ಟೇ, ಇದು ನಿಜವಾದ ನಾಯಕತ್ವದ ಲಕ್ಷಣವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.Last Updated 20 ಮೇ 2026, 10:31 IST