ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈನಲ್ಲಿ ಮಳೆ: ರದ್ದುಗೊಂಡಿರುವ ರೈಲುಗಳ ಮಾಹಿತಿ 

Published : 2 ಜುಲೈ 2019, 7:00 IST
ಫಾಲೋ ಮಾಡಿ
Comments

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ವರುಣನ ಆರ್ಭಟ ಮಂಗಳವಾರವೂ ಮುಂದುವರೆದಿದ್ದು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಮುಂಬೈನಿಂದ ಹೊರಡುವ ಹಾಗೂ ಮುಂಬೈಗೆ ಬರುವಬಹುತೇಕ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರದ್ದುಗೊಂಡಿರುವ ರೈಲುಗಳು...

* Mumbai-Howrah Duranto Express
* Mumbai-Karmali Tejas Express
* Dadar-Madgaon Janshatabdi Express
* Mumbai-Gadag Express
* Gadag-Mumbai Express
* Manmad-Mumbai-Manmad Panchvati Express
* Pune-Mumbai-Pune Sinhagad Express
* Pune-Mumbai-Pune Deccan Queen
* Mumbai-Kolhapur Sahyadri Express
* Ratnagiri-Dadar-Ratnagiri Passenger
* Manmad-Mumbai-Manmad Rajyarani Express
* Mumbai-Pune-Mumbai Intercity Express
* Nanded-Mumbai-Nanded Tapovan Express
* Manmad-LTT-Manmad Express
* Bhusaval-Mumbai Passenger
* Mumbai-Bhusaval Passenger
* Pune-Panvel-Pune Passenger
* Pune-Mumbai-Pune Pragati Express
* Mumbai-Pune-Mumbai Indrayani Express
* Mumbai-Pune-Mumbai Deccan Express
* Manmad-LTT-Manmad Express

ತಡವಾಗಿ ಸಂಚರಿಸುವ ರೈಲುಗಳ ಮಾಹಿತಿ...

* Jabalpur-Mumbai Garibrath Express
* Mumbai-Jabalpur Garibrath
* Gorakhpur-LTT Godan Express
* Lucknow-Mumbai Pushpak Express
* Mumbai-Lucknow Pushpak Express
* Gorakhpur-LTT Express via Allahabad
* Nagpur-Mumbai Sewagram Express
* Bhubaneshwar-LTT Express
* Bhubaneshwar-Mumbai Konark Express
* Howrah-Mumbai Mail
* Secunderabad-Mumbai Devgiri Express
* Gorakhpur-LTT Kushinagar Express
* Shalimar-LTT Express
* Gondia-Mumbai Vidarbha Express
* Nagpur-Mumbai Duranto Express
* Firozpur-Mumbai Punjab Mail
* Amritsar-Mumbai Express

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT