ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Mumbai Rain

ADVERTISEMENT

ಮುಂಬೈನಲ್ಲಿ ಭಾರಿ ಮಳೆ | ರದ್ದಾದ ವಿಮಾನಗಳ ಟಿಕೆಟ್ ಹಣ ರೀಫಂಡ್: ಏರ್ ಇಂಡಿಯಾ

ಮುಂಬೈ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ವಿಮಾನಯಾನಕ್ಕೆ ಅಡಚಣೆ ಉಂಟಾಗಿದೆ. ಕೆಲ ವಿಮಾನಗಳ ಹಾರಾಟ ರದ್ದು ಮಾಡಲಾಗಿದ್ದರೆ, ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
Last Updated 25 ಜುಲೈ 2024, 10:09 IST
ಮುಂಬೈನಲ್ಲಿ ಭಾರಿ ಮಳೆ | ರದ್ದಾದ ವಿಮಾನಗಳ ಟಿಕೆಟ್ ಹಣ ರೀಫಂಡ್: ಏರ್ ಇಂಡಿಯಾ

ಘಾಟ್ಕೊಪರ್ ಹೋರ್ಡಿಂಗ್ ದುರಂತ: ಪೂರ್ಣಗೊಂಡ ರಕ್ಷಣಾ ಕಾರ್ಯ; ಸಾವಿನ ಸಂಖ್ಯೆ 16ಕ್ಕೆ

ಇಲ್ಲಿನ ಘಾಟ್ಕೊಪರ್ ಹೋರ್ಡಿಂಗ್ ದುರಂತ ಸ್ಥಳದಲ್ಲಿ ಮುಂದುವರಿದಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಕೇಂದ್ರ ವಿಪತ್ತು ನಿರ್ವಹಣಾ ದಳ ಗುರುವಾರ ಬೆಳಿಗ್ಗೆ ಅಂತ್ಯಗೊಳಿಸಿದ್ದು, ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
Last Updated 16 ಮೇ 2024, 10:21 IST
ಘಾಟ್ಕೊಪರ್ ಹೋರ್ಡಿಂಗ್ ದುರಂತ: ಪೂರ್ಣಗೊಂಡ ರಕ್ಷಣಾ ಕಾರ್ಯ; ಸಾವಿನ ಸಂಖ್ಯೆ 16ಕ್ಕೆ

Mumbai Rains | ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆ ಬಿರುಸು ಪಡೆದ ಮಳೆ

ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಮೂರು ದಿನಗಳ ಕಾಲ 'ಯೆಲ್ಲೊ ಅಲರ್ಟ್' ಘೋಷಿಸಿದೆ.
Last Updated 4 ಜುಲೈ 2023, 5:31 IST
Mumbai Rains | ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆ ಬಿರುಸು ಪಡೆದ ಮಳೆ

ಮಹಾರಾಷ್ಟ್ರದಲ್ಲಿ ಭಾರಿ ಮಳೆ, ಮಣ್ಣು ಕುಸಿತ; ರೈಲು ಸೇವೆ ವ್ಯತ್ಯಯ

‘ಮಹಾರಾಷ್ಟ್ರದ ಮುಂಬೈ ಮತ್ತು ಅದರ ನೆರೆ ಪ್ರದೇಶಗಳಲ್ಲಿ ರಾತ್ರಿಪೂರ ಭಾರಿ ಮಳೆಯಾಗಿದ್ದು, ಹಲವು ಸ್ಥಳಗಳಲ್ಲಿ ಪ್ರವಾಹ ಉಂಟಾಗಿದೆ. ಕಸಾರ ಘಾಟ್‌ ಬಳಿಯ ರೈಲ್ವೆ ಹಳಿಗಳಲ್ಲಿ ನೀರು ತುಂಬಿವೆ. ಕೆಲವಡೆ ಕಲ್ಲು–ಮಣ್ಣು ಕುಸಿತ ಸಂಭವಿಸಿದೆ. ಇದರಿಂದಾಗಿ ಸ್ಥಳೀಯ ಮತ್ತು ದೂರದ ಪ್ರಯಾಣದ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ’ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.
Last Updated 22 ಜುಲೈ 2021, 5:28 IST
ಮಹಾರಾಷ್ಟ್ರದಲ್ಲಿ  ಭಾರಿ ಮಳೆ, ಮಣ್ಣು ಕುಸಿತ; ರೈಲು ಸೇವೆ ವ್ಯತ್ಯಯ

ಮುಂಬೈ, ಕೊಂಕಣ ಕರಾವಳಿಯಲ್ಲಿ ಮಳೆ: 7 ಮಂದಿ ಸಾವು

ಮುಂಬೈ ಮಹಾನಗರ ಪ್ರದೇಶ ಮತ್ತು ಮಹಾರಾಷ್ಟ್ರದ ಕೊಂಕಣ ಕರಾವಳಿ ಪ್ರದೇಶಗಳಲ್ಲಿ ಮಂಗಳವಾರ ಭಾರೀ ಮಳೆಯಾಗಿದ್ದು 7 ಮಂದಿ ಸಾವಿಗೀಡಾಗಿದ್ದಾರೆ.
Last Updated 4 ಆಗಸ್ಟ್ 2020, 13:58 IST
ಮುಂಬೈ, ಕೊಂಕಣ ಕರಾವಳಿಯಲ್ಲಿ ಮಳೆ: 7 ಮಂದಿ ಸಾವು

ರೆಡ್‌ ಅಲರ್ಟ್‌: ಮುಂಬೈನಲ್ಲಿ ಶಾಲೆಗಳಿಗೆ ರಜೆ

ಭಾರಿ ಮಳೆ ಸುರಿಯುವ ನಿರೀಕ್ಷೆಯಿಂದಾಗಿ ಹವಾಮಾನ ಇಲಾಖೆ ‘ರೆಡ್‌ ಅಲರ್ಟ್’ ಎಚ್ಚರಿಕೆ ನೀಡಿದ್ದರಿಂದ ಮಹಾರಾಷ್ಟ್ರ ಸರ್ಕಾರ ಗುರುವಾರ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು.
Last Updated 19 ಸೆಪ್ಟೆಂಬರ್ 2019, 19:35 IST
ರೆಡ್‌ ಅಲರ್ಟ್‌: ಮುಂಬೈನಲ್ಲಿ ಶಾಲೆಗಳಿಗೆ ರಜೆ

ಮುಂಬೈನಲ್ಲಿ ಮಳೆ: ರದ್ದುಗೊಂಡಿರುವ ರೈಲುಗಳ ಮಾಹಿತಿ 

ವಾಣಿಜ್ಯ ನಗರಿ ಮುಂಬೈನಲ್ಲಿ ವರುಣನ ಆರ್ಭಟ ಮಂಗಳವಾರವೂ ಮುಂದುವರೆದಿದ್ದು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
Last Updated 2 ಜುಲೈ 2019, 7:02 IST
ಮುಂಬೈನಲ್ಲಿ ಮಳೆ: ರದ್ದುಗೊಂಡಿರುವ ರೈಲುಗಳ ಮಾಹಿತಿ 
ADVERTISEMENT
ADVERTISEMENT
ADVERTISEMENT
ADVERTISEMENT