ಭುವನೇಶ್ವರ: ಪ್ರಾಣ ಹಂತಕ ‘ಬ್ಲೂ ವೇಲ್ ಚಾಲೆಂಜ್’ ಗೇಮ್ನ ತೀವ್ರತೆ ಜನರಲ್ಲಿ ಕಡಿಮೆಯಾಗುತ್ತಿದ್ದಂತೆಯೇ, ಇದೀಗ ಅದೇ ಬಗೆಯ ವಿಕೃತ ಆಟಗಳಿರುವ ‘ಮೊಮೊ ಚಾಲೆಂಜ್’ ಜನರನ್ನು ಪ್ರಚೋದಿಸುತ್ತಿದೆ.

ವಿಕಾರ ಮುಖದ ಹುಡುಗಿಯನ್ನು ಪ್ರತಿನಿಧಿಸುವ ಈ ಆಟದ ಲಿಂಕ್ ಅನ್ನು ಅನಾಮಿಕರು ವಾಟ್ಸ್ಆ್ಯಪ್ನಲ್ಲಿ ನೀಡುತ್ತಿದ್ದು, ಮಕ್ಕಳ ಬಗ್ಗೆ ನಿಗಾ ವಹಿಸುವಂತೆ ಪೊಲೀಸರು ಪೋಷಕರನ್ನು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.