ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

Pahalgam Terror Attack | ಹಂತಕರಿಗಾಗಿ ಮುಂದುವರಿದ ಶೋಧ; ಇನ್ನೂ ಸಿಗದ ಸುಳಿವು

ಗಡಿ ಉದ್ವಿಗ್ನ ಸ್ಥಿತಿ ಉಲ್ಬಣ | ಶಂಕಿತರ ಇನ್ನಷ್ಟು ಮನೆಗಳು ಧ್ವಂಸ
ಜುಲ್ಫೀಕರ್‌ ಮಜೀದ್
Published : 28 ಏಪ್ರಿಲ್ 2025, 1:18 IST
Last Updated : 28 ಏಪ್ರಿಲ್ 2025, 1:18 IST
ಫಾಲೋ ಮಾಡಿ
Comments
ಭಯೋತ್ಪಾದಕ ದಾಳಿಯ ಚಿತ್ರಗಳನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿರುವುದಾಗಿ ನಾನು ಭಾವಿಸುತ್ತೇನೆ. ದೇಶದ ಏಕತೆ ಮತ್ತು 140 ಕೋಟಿ ಜನರ ಒಗ್ಗಟ್ಟು ಭಯೋತ್ಪಾದನೆ ವಿರುದ್ಧದ ಈ ಹೋರಾಟದಲ್ಲಿ ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಏಕತೆಯೇ ನಮ್ಮ ನಿರ್ಣಾಯಕ ಹೋರಾಟದ ತಳಹದಿಯೂ ಹೌದು.
ನರೇಂದ್ರ ಮೋದಿ, ಪ್ರಧಾನಿ, (ಮನದ ಮಾತು ಕಾರ್ಯಕ್ರಮದಲ್ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT