ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Terror Attack

ADVERTISEMENT

ಐಎಸ್‌ಗೆ ಮಾಸ್ಕೊ ಮೇಲೆ ದಾಳಿ ನಡೆಸುವಷ್ಟು ಸಾಮರ್ಥ್ಯವಿದೆ ಎನಿಸುತ್ತಿಲ್ಲ: ರಷ್ಯಾ

ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯು ಮಾಸ್ಕೊದ ಸಭಾಂಗಣದ ಮೇಲೆ ದಾಳಿ ನಡೆಸುವಷ್ಟು ಸಾಮರ್ಥ್ಯ ಹೊಂದಿರಬಹುದು ಎಂಬುದನ್ನು ನಂಬಲಾಗುತ್ತಿಲ್ಲ ಎಂದು ರಷ್ಯಾ ವಿದೇಶಾಂಗ ಇಲಾಖೆ ವಕ್ತಾರೆ ಮರಿಯಾ ಝಖರೋವಾ ಹೇಳಿದ್ದಾರೆ.
Last Updated 28 ಮಾರ್ಚ್ 2024, 5:09 IST
ಐಎಸ್‌ಗೆ ಮಾಸ್ಕೊ ಮೇಲೆ ದಾಳಿ ನಡೆಸುವಷ್ಟು ಸಾಮರ್ಥ್ಯವಿದೆ ಎನಿಸುತ್ತಿಲ್ಲ: ರಷ್ಯಾ

ಉಕ್ರೇನ್‌ ಪ್ರಚೋದನೆಯೇ ಕ್ರಾಕಸ್‌ ಹಾಲ್‌ ಮೇಲಿನ ಐಎಸ್ ದಾಳಿಗೆ ಕಾರಣ: ಪುಟಿನ್

ಮಾಸ್ಕೊದ ಕ್ರಾಕಸ್‌ ಸಿಟಿ ಹಾಲ್‌ ಸಭಾಂಗಣದ ಮೇಲೆ ಈಚೆಗೆ ನಡೆದ ದಾಳಿಯ ಹೊಣೆಯನ್ನು ಐಎಸ್ (ಇಸ್ಲಾಮಿಕ್ ಸ್ಟೇಟ್) ಸಂಘಟನೆ ಹೊಣೆ ಹೊತ್ತುಕೊಂಡಿದೆ. ಆದರೆ, ಈ ದಾಳಿಗೆ ಉಕ್ರೇನ್‌ ಪ್ರಚೋದನೆಯೇ ಪ್ರಮುಖ ಕಾರಣ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಪಿಸಿದ್ದಾರೆ.
Last Updated 26 ಮಾರ್ಚ್ 2024, 2:04 IST
ಉಕ್ರೇನ್‌ ಪ್ರಚೋದನೆಯೇ ಕ್ರಾಕಸ್‌ ಹಾಲ್‌ ಮೇಲಿನ ಐಎಸ್ ದಾಳಿಗೆ ಕಾರಣ: ಪುಟಿನ್

ಮಾಸ್ಕೊದಲ್ಲಿ ದಾಳಿ ನಡೆಸಿದ ಉಗ್ರರ ಫೋಟೊ ಬಿಡುಗಡೆ ಮಾಡಿದ ಐಎಸ್ ಸಂಘಟನೆ

ರಷ್ಯಾ ರಾಜಧಾನಿ ಮಾಸ್ಕೊದ ಸಭಾಂಗಣಕ್ಕೆ ನುಗ್ಗಿ, 143 ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಾಲ್ವರು ಉಗ್ರರ ಚಿತ್ರವನ್ನು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಘಟನೆ ಶನಿವಾರ ಹಂಚಿಕೊಂಡಿದೆ.
Last Updated 24 ಮಾರ್ಚ್ 2024, 3:48 IST
ಮಾಸ್ಕೊದಲ್ಲಿ ದಾಳಿ ನಡೆಸಿದ ಉಗ್ರರ ಫೋಟೊ ಬಿಡುಗಡೆ ಮಾಡಿದ ಐಎಸ್ ಸಂಘಟನೆ

ಮಾಸ್ಕೊದಲ್ಲಿ ದಾಳಿ: 133 ಸಾವು, 11 ಮಂದಿ ಬಂಧನ

ಮಾಸ್ಕೊದಲ್ಲಿ ಸಂಗೀತ ಕಾರ್ಯಕ್ರಮವೊಂದು ನಡೆಯಬೇಕಿದ್ದ ಕ್ರಾಕಸ್‌ ಸಿಟಿ ಹಾಲ್‌ ಸಭಾಂಗಣದ ಮೇಲೆ ಶುಕ್ರವಾರ ತಡರಾತ್ರಿ ನಡೆದ ದಾಳಿಯಲ್ಲಿ ಕನಿಷ್ಠ 133 ಮಂದಿ ಮೃತಪಟ್ಟಿದ್ದಾರೆ.
Last Updated 23 ಮಾರ್ಚ್ 2024, 23:30 IST
ಮಾಸ್ಕೊದಲ್ಲಿ ದಾಳಿ: 133 ಸಾವು, 11 ಮಂದಿ ಬಂಧನ

ಮಾಸ್ಕೊದಲ್ಲಿ ನಡೆದ ಉಗ್ರರ ದಾಳಿಗೂ ನಮಗೂ ಸಂಬಂಧವಿಲ್ಲ: ಉಕ್ರೇನ್ ಸ್ಪಷ್ಟನೆ

ಮಾಸ್ಕೋದಲ್ಲಿ ಕಿಕ್ಕಿರಿದು ತುಂಬಿದ್ದ ಸಭಾಂಗಣಕ್ಕೆ ನುಗ್ಗಿ ಉಗ್ರರು ನಡೆಸಿರುವ ಗುಂಡಿನ ದಾಳಿಗೆ ಉಕ್ರೇನ್‌ ನಂಟಿದೆ ಎಂದು ರಷ್ಯಾ ಆರೋಪಿಸಿದೆ. ಆದರೆ, ಈ ಆರೋಪವನ್ನು ಉಕ್ರೇನ್‌ ತಳ್ಳಿಹಾಕಿದೆ.
Last Updated 23 ಮಾರ್ಚ್ 2024, 12:58 IST
ಮಾಸ್ಕೊದಲ್ಲಿ ನಡೆದ ಉಗ್ರರ ದಾಳಿಗೂ ನಮಗೂ ಸಂಬಂಧವಿಲ್ಲ: ಉಕ್ರೇನ್ ಸ್ಪಷ್ಟನೆ

ಮಾಸ್ಕೋದಲ್ಲಿ ಉಗ್ರರ ಅಟ್ಟಹಾಸ: ಮುಂಬೈ ಮಾದರಿಯ ದಾಳಿಗೆ ನಡುಗಿದ ರಷ್ಯಾ

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಶುಕ್ರವಾರ ನಡೆದ ಉಗ್ರರ ಭೀಕರ ದಾಳಿಯನ್ನು 26/11 ಮುಂಬೈ ದಾಳಿಗೆ ಹೋಲಿಸಲಾಗುತ್ತಿದೆ.
Last Updated 23 ಮಾರ್ಚ್ 2024, 7:04 IST
ಮಾಸ್ಕೋದಲ್ಲಿ ಉಗ್ರರ ಅಟ್ಟಹಾಸ: ಮುಂಬೈ ಮಾದರಿಯ ದಾಳಿಗೆ ನಡುಗಿದ ರಷ್ಯಾ

ಪಾಕಿಸ್ತಾನದಲ್ಲಿ 21 ಉಗ್ರರ ಹತ್ಯೆ ಮಾಡಿದ ಭದ್ರತಾ ಪಡೆಗಳು

ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆಯೊಂದಿಗೆ ನಂಟು ಹೊಂದಿದ 21 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನದ ಭದ್ರತಾ ಪಡೆಗಳು ಹೇಳಿವೆ.
Last Updated 1 ಫೆಬ್ರುವರಿ 2024, 12:03 IST
ಪಾಕಿಸ್ತಾನದಲ್ಲಿ 21 ಉಗ್ರರ ಹತ್ಯೆ ಮಾಡಿದ ಭದ್ರತಾ ಪಡೆಗಳು
ADVERTISEMENT

ಉಗ್ರರಿಗೆ ಆಶ್ರಯ: ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎನ್ಐಎ ವಶ

ಜಮ್ಮು–ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಕಳೆದ ವರ್ಷ ಐವರು ನಾಗರಿಕರನ್ನು ಕೊಂದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇರೆಗೆ ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಶಕ್ಕೆ ಪಡೆದಿದೆ.
Last Updated 21 ಜನವರಿ 2024, 14:17 IST
ಉಗ್ರರಿಗೆ ಆಶ್ರಯ: ಕಾನೂನು ಸಂಘರ್ಷಕ್ಕೆ
ಒಳಗಾದ ಬಾಲಕ ಎನ್ಐಎ ವಶ

ಇರಾನ್ | ಖಾಸಿಂ ಸುಲೇಮಾನಿ ಪುಣ್ಯಸ್ಮರಣೆ ವೇಳೆ ದಾಳಿ: ಆಘಾತ ವ್ಯಕ್ತಪಡಿಸಿದ ಭಾರತ

ಇರಾನ್‌ ಸೇನಾಧಿಕಾರಿಯಾಗಿದ್ದ ಖಾಸಿಂ ಸುಲೇಮಾನಿ ಅವರ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ಗುರಿಯಾಗಿರಿಸಿ ಕೆರ್ಮಾನ್‌ ನಗರದಲ್ಲಿ ಬುಧವಾರ ನಡೆದ ಬಾಂಬ್‌ ದಾಳಿ ಬಗ್ಗೆ ಭಾರತ ಆಘಾತ ವ್ಯಕ್ತಪಡಿಸಿದೆ.
Last Updated 4 ಜನವರಿ 2024, 12:54 IST
ಇರಾನ್ | ಖಾಸಿಂ ಸುಲೇಮಾನಿ ಪುಣ್ಯಸ್ಮರಣೆ ವೇಳೆ ದಾಳಿ: ಆಘಾತ ವ್ಯಕ್ತಪಡಿಸಿದ ಭಾರತ

ರಾಯಭಾರ ಕಚೇರಿ ಬಳಿ ಸ್ಫೋಟ: ಭಯೋತ್ಪಾದಕ ಕೃತ್ಯ ಇರಬಹುದು ಎಂದ ಇಸ್ರೇಲ್

ಭಯೋತ್ಪಾದಕ ಕೃತ್ಯ ಇರಬಹುದು ಎಂದು ಇಸ್ರೇಲ್ ಶಂಕೆ ವ್ಯಕ್ತಪಡಿಸಿದೆ.
Last Updated 27 ಡಿಸೆಂಬರ್ 2023, 2:59 IST
ರಾಯಭಾರ ಕಚೇರಿ ಬಳಿ ಸ್ಫೋಟ: ಭಯೋತ್ಪಾದಕ ಕೃತ್ಯ ಇರಬಹುದು ಎಂದ ಇಸ್ರೇಲ್
ADVERTISEMENT
ADVERTISEMENT
ADVERTISEMENT