ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಸಂಸತ್‌ ಅಧಿವೇಶನ | ‘ಎಸ್‌ಐಆರ್‌’ ಸೇರಿ ಹಲವು ಮಸೂದೆಗಳ ಮಂಡನೆಗೆ ಕೇಂದ್ರ ಸಜ್ಜು

ಚರ್ಚೆ: ವಿಪಕ್ಷಗಳ ಬೇಡಿಕೆಗೆ ನಿರ್ಲಕ್ಷ್ಯ ಸಾಧ್ಯತೆ
Published : 3 ಆಗಸ್ಟ್ 2025, 15:35 IST
Last Updated : 3 ಆಗಸ್ಟ್ 2025, 15:35 IST
ಫಾಲೋ ಮಾಡಿ
Comments
ಚುನಾವಣಾ ಆಯೋಗ ತಟಸ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದೇ ಪ್ರಶ್ನಾರ್ಹ. ಹೀಗಾಗಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಚರ್ಚೆ ನಡೆಯಬೇಕು ಎಂಬುದು ವಿಪಕ್ಷಗಳ ಬೇಡಿಕೆ
–ಗೌರವ್‌ ಗೊಗೊಯ್, ಹಿರಿಯ ಕಾಂಗ್ರೆಸ್‌ ನಾಯಕ
ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆಯೋಗದ ಇಂತಹ ನಡೆ ವಿರುದ್ಧ ರಾಜಕೀಯ ಹಾಗೂ ಕಾನೂನು ಹೋರಾಟ ಅಗತ್ಯ
–ಪಿ.ಚಿದಂಬರಂ, ಹಿರಿಯ ಕಾಂಗ್ರೆಸ್‌ ನಾಯಕ
ಬಿಹಾರದಲ್ಲಿ ನಡೆಯುತ್ತಿರುವ ‘ಎಸ್‌ಐಆರ್‌’ ಕುರಿತು ಚರ್ಚೆ ನಡೆಸಲು ಬಿಜೆಪಿಗೆ ಹೆದರಿಕೆ. ಚುನಾವಣಾ ಆಯೋಗ ಕೈಗೊಂಡಿರುವ ಈ ಪ್ರಕ್ರಿಯೆ ‘ಅಗೋಚರ ಚುನಾವಣಾ ಅಕ್ರಮ’ವೇ ಆಗಿದೆ
–ಡೆರೆಕ್‌ ಒಬ್ರಯಾನ್, ಟಿಎಂಸಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT