ಬೆಂಗಳೂರು: ವಿರೋಧ ಪಕ್ಷಗಳ ಒಕ್ಕೂಟಕ್ಕೆ ‘INDIA‘ ಎಂದು ಹೆಸರಿಡಲಾಗುವುದು. ಈ ಬಗ್ಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಯಲ್ಲಿ ಭಾಗಿಯಾಗಿರುವ ನಾಯಕರು ಹೇಳಿದ್ದಾರೆ.

ಈ ಒಕ್ಕೂಟಕ್ಕೆ ‘INDIA‘ ಎಂದು ನಾಮಕರಣ ಮಾಡಲಾಗುವುದು ಎಂದು ಒಕ್ಕೂಟ ಪಕ್ಷಗಳ ಸದಸ್ಯರು ಖಚಿಪಡಿಸಿದ್ದಾರೆ.

‘INDIA‘ ನಾಮಕರಣಕ್ಕೆ ಬಹುತೇಕ ಪಕ್ಷಗಳ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಟಿಎಂಸಿ ಮುಖಂಡ ಡೆರೆಕ್ ಓ ಬ್ರಿಯಾನ್ ಅವರು ‘ಚೆಕ್ ದೇ ಇಂಡಿಯಾ‘ ಎಂದು ಟ್ವೀಟ್ ಮಾಡಿದ್ದಾರೆ.

‘INDIA‘ ಎಂದರೆ...

I –Indian (ಭಾರತೀಯ)
N -National (ರಾಷ್ಟ್ರೀಯ)
D -development ( ಅಭಿವೃದ್ಧಿ )
I -Inclusive ( ಸರ್ವರನ್ನೂ ಒಳಗೊಂಡ)
A -Alliance (ಒಕ್ಕೂಟ)

ಇದನ್ನು ಕನ್ನಡದಲ್ಲಿ ‘ ಸರ್ವರನ್ನೂ ಒಳಗೊಂಡ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಒಕ್ಕೂಟ‘ ಎಂದು ಹೇಳಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.