ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

parliment election

ADVERTISEMENT

Assam LS polls: ಬಿಜೆಪಿ 11, ಮಿತ್ರ ಪಕ್ಷಗಳಿಗೆ 3 ಸ್ಥಾನ– ಸಿ.ಎಂ ಹಿಮಂತ ಬಿಸ್ವಾ

ಮುಂಬರುವ ಲೋಕಸಭಾ ಚುನಾವಣೆಗೆ ಅಸ್ಸಾಂ ರಾಜ್ಯದಲ್ಲಿ ಬಿಜೆಪಿ 11 ಸ್ಥಾನ, ಮಿತ್ರಪಕ್ಷಗಳು ಮೂರು ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿವೆ.
Last Updated 29 ಫೆಬ್ರುವರಿ 2024, 14:22 IST
Assam LS polls: ಬಿಜೆಪಿ 11, ಮಿತ್ರ ಪಕ್ಷಗಳಿಗೆ 3 ಸ್ಥಾನ– ಸಿ.ಎಂ ಹಿಮಂತ ಬಿಸ್ವಾ

ಲೋಕಸಭಾ ಚುನಾವಣೆ: ಕುಟುಂಬ ರಾಜಕೀಯ ಮತ್ತು ಅಭಿವೃದ್ಧಿ ನಡುವಿನ ಹೋರಾಟ– ನಡ್ಡಾ

ಮುಂಬರುವ ಲೋಕಸಭೆ ಚುನಾವಣೆಯು ಒಂದು ಕಡೆ ಕುಟುಂಬ (ವಂಶಪಾರಂಪರ್ಯ)ರಾಜಕಾರಣ, ಭ್ರಷ್ಟಾಚಾರ ಹಾಗೂ ಮತ್ತೊಂದು ಕಡೆ ಅಭಿವೃದ್ಧಿ ನಡುವಿನ ಹೋರಾಟವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
Last Updated 22 ಫೆಬ್ರುವರಿ 2024, 3:20 IST
ಲೋಕಸಭಾ ಚುನಾವಣೆ: ಕುಟುಂಬ ರಾಜಕೀಯ ಮತ್ತು ಅಭಿವೃದ್ಧಿ ನಡುವಿನ ಹೋರಾಟ– ನಡ್ಡಾ

ಕುಮಾರಸ್ವಾಮಿ ಹೆಸರು ಮತ್ತೆ ಮುನ್ನೆಲೆಗೆ: ಜೆಡಿಎಸ್‌ಗೆ ಕ್ಷೇತ್ರ ಒಲಿಯುವುದೆ?

ಬಿಜೆಪಿಯಲ್ಲಿ ಹೆಚ್ಚಿದ ಬಣ ರಾಜಕಾರಣ; ಜೆಡಿಎಸ್‌ಗೆ ಕ್ಷೇತ್ರ ಒಲಿಯುವುದೆ?
Last Updated 21 ಫೆಬ್ರುವರಿ 2024, 4:47 IST
ಕುಮಾರಸ್ವಾಮಿ ಹೆಸರು ಮತ್ತೆ ಮುನ್ನೆಲೆಗೆ: ಜೆಡಿಎಸ್‌ಗೆ ಕ್ಷೇತ್ರ ಒಲಿಯುವುದೆ?

ಚುನಾವಣಾ ಕಹಳೆ: ಪ್ರತಿ ಬೂತ್‌ನಲ್ಲಿ ಹೆಚ್ಚುವರಿಯಾಗಿ 370 ಮತಗಳನ್ನು ತನ್ನಿ- ಮೋದಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಬೂತ್‌ನಲ್ಲಿ 2019ಕ್ಕಿಂತ ಹೆಚ್ಚುವರಿಯಾಗಿ 370 ಮತಗಳನ್ನು ತರಲು ಪಕ್ಷದ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದರು
Last Updated 17 ಫೆಬ್ರುವರಿ 2024, 15:58 IST
ಚುನಾವಣಾ ಕಹಳೆ: ಪ್ರತಿ ಬೂತ್‌ನಲ್ಲಿ ಹೆಚ್ಚುವರಿಯಾಗಿ 370 ಮತಗಳನ್ನು ತನ್ನಿ- ಮೋದಿ

ಲೋಕಸಭಾ ಚುನಾವಣೆ | ಬೆಳಗಾವಿಯಿಂದ ಸ್ಪರ್ಧೆ ತೀರ್ಮಾನವಿಲ್ಲ: ಶೆಟ್ಟರ್‌

ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಹೇಳಿದರು.
Last Updated 17 ಫೆಬ್ರುವರಿ 2024, 15:40 IST
ಲೋಕಸಭಾ ಚುನಾವಣೆ | ಬೆಳಗಾವಿಯಿಂದ ಸ್ಪರ್ಧೆ ತೀರ್ಮಾನವಿಲ್ಲ: ಶೆಟ್ಟರ್‌

ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ BJP ನಾಯಕರಿಂದ ದೆಹಲಿಗೆ ಬುಲಾವ್: ನಿಖಿಲ್

ಲೋಕಸಭಾ ಚುನಾವಣೆಯ ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ, ಬಿಜೆಪಿ ವರಿಷ್ಠರು ದೆಹಲಿಗೆ ಕರೆದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
Last Updated 16 ಫೆಬ್ರುವರಿ 2024, 10:36 IST
ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ BJP ನಾಯಕರಿಂದ ದೆಹಲಿಗೆ ಬುಲಾವ್: ನಿಖಿಲ್

ಲೋಕಸಭೆ ಚುನಾವಣೆ | ಅಭ್ಯರ್ಥಿ ಆಯ್ಕೆಗೆ ಮತ್ತೊಮ್ಮೆ ಸಮೀಕ್ಷೆ– ಡಿ.ಕೆ. ಶಿವಕುಮಾರ್

‘ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸುತ್ತೇವೆ. ನಂತರ ದೆಹಲಿಯಲ್ಲಿ ಸಭೆ ಸೇರಿ ಚರ್ಚೆ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 14 ಫೆಬ್ರುವರಿ 2024, 15:55 IST
ಲೋಕಸಭೆ ಚುನಾವಣೆ | ಅಭ್ಯರ್ಥಿ ಆಯ್ಕೆಗೆ ಮತ್ತೊಮ್ಮೆ ಸಮೀಕ್ಷೆ– ಡಿ.ಕೆ. ಶಿವಕುಮಾರ್
ADVERTISEMENT

ಲೋಕಸಭೆ ಚುನಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ಗೆ 1 ಸ್ಥಾನ ನೀಡುವುದಾಗಿ ಹೇಳಿದ ಎಎಪಿ

ಮುಂಬುರುವ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಏಳು ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಕಾಂಗ್ರೆಸ್‌ ಪಕ್ಷಕ್ಕೆ ಬಿಟ್ಟುಕೊಡುವುದಾಗಿ ಎಎಪಿ ಮಂಗಳವಾರ ತಿಳಿಸಿದೆ.
Last Updated 13 ಫೆಬ್ರುವರಿ 2024, 10:07 IST
ಲೋಕಸಭೆ ಚುನಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ಗೆ 1 ಸ್ಥಾನ ನೀಡುವುದಾಗಿ ಹೇಳಿದ ಎಎಪಿ

ಲೋಕಸಭಾ ಚುನಾವಣೆ: ಬೆಂಗಳೂರಿನ ಮೇಲೆ ಮೂವರು ಸಚಿವರ ಕಣ್ಣು

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ವಿದೇಶಾಂಗ ಸಚಿವ ಜೈಶಂಕರ್‌ ಹಾಗೂ ಐಟಿ ಸಚಿವ ರಾಜೀವ್‌ ಚಂದ್ರಶೇಖರ್ ಒಲವು ತೋರಿದ್ದಾರೆ.
Last Updated 9 ಫೆಬ್ರುವರಿ 2024, 19:20 IST
ಲೋಕಸಭಾ ಚುನಾವಣೆ: ಬೆಂಗಳೂರಿನ ಮೇಲೆ ಮೂವರು ಸಚಿವರ ಕಣ್ಣು

ಲೋಕಸಭಾ ಚುನಾವಣೆ: ಬೆಳಗಾವಿಗೆ ಹೊಸ ಮುಖ, ಚಿಕ್ಕೋಡಿಗೆ ಹಳೆ ಮುಖ

ಡಾ.ಗಿರೀಶ ಸೋನವಾಲ್ಕರ, ಮೃಣಾಲ್‌ ಹೆಬ್ಬಾಳಕರ ಹೆಸರು ಹೈಕಮಾಂಡ್‌ ಅಂಗಳಕ್ಕೆ
Last Updated 9 ಫೆಬ್ರುವರಿ 2024, 19:18 IST
ಲೋಕಸಭಾ ಚುನಾವಣೆ: ಬೆಳಗಾವಿಗೆ ಹೊಸ ಮುಖ, ಚಿಕ್ಕೋಡಿಗೆ ಹಳೆ ಮುಖ
ADVERTISEMENT
ADVERTISEMENT
ADVERTISEMENT