ಗುರುವಾರ, 3 ಜುಲೈ 2025
×
ADVERTISEMENT

ALL PARTY

ADVERTISEMENT

ಟ್ರಂಪ್‌ಗೆ ಮೋದಿ ಹೇಳಿದ್ದೇನು?: ಸರ್ವಪಕ್ಷ ಸಭೆಗೆ ಕಾಂಗ್ರೆಸ್ ಒತ್ತಾಯ

India US Relations: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ವಿವರಣೆ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
Last Updated 18 ಜೂನ್ 2025, 10:13 IST
ಟ್ರಂಪ್‌ಗೆ ಮೋದಿ ಹೇಳಿದ್ದೇನು?: ಸರ್ವಪಕ್ಷ ಸಭೆಗೆ ಕಾಂಗ್ರೆಸ್ ಒತ್ತಾಯ

ದೇಶದ ಧ್ವನಿ ಎತ್ತಿದ್ದ ಸರ್ವಪಕ್ಷ ನಿಯೋಗಗಳ ಕುರಿತು ಪ್ರಧಾನಿ ಮೋದಿ ಹೆಮ್ಮೆ

Operation Sindoor: ಭಯೋತ್ಪಾದನೆ ವಿರುದ್ಧ ಭಾರತೀಯ ನಿಲುವು ಸ್ಪಷ್ಟಪಡಿಸಲು 33 ದೇಶಗಳಿಗೆ ಸರ್ವಪಕ್ಷ ನಿಯೋಗಗಳು ಭೇಟಿ ನೀಡಿದ್ದು ಪ್ರಧಾನಿ ಮೋದಿಗೆ ಹೆಮ್ಮೆ ತಂದಿದೆ.
Last Updated 11 ಜೂನ್ 2025, 2:43 IST
ದೇಶದ ಧ್ವನಿ ಎತ್ತಿದ್ದ ಸರ್ವಪಕ್ಷ ನಿಯೋಗಗಳ ಕುರಿತು ಪ್ರಧಾನಿ ಮೋದಿ ಹೆಮ್ಮೆ

ವಿದೇಶಕ್ಕೆ ತೆರಳಿದ್ದ ನಿಯೋಗಗಳು ಸಾಧಿಸಿದ್ದೇನು?:ಕೇಂದ್ರಕ್ಕೆ ಕಾಂಗ್ರೆಸ್ ಪ್ರಶ್ನೆ

ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯು ‘ಭಾರಿ ವೈಫಲ್ಯ’ ಕಂಡಿದೆ ಎಂದು ಕಾಂಗ್ರೆಸ್‌ ಶುಕ್ರವಾರ ಟೀಕಿಸಿದೆ.
Last Updated 6 ಜೂನ್ 2025, 15:53 IST
ವಿದೇಶಕ್ಕೆ ತೆರಳಿದ್ದ ನಿಯೋಗಗಳು ಸಾಧಿಸಿದ್ದೇನು?:ಕೇಂದ್ರಕ್ಕೆ ಕಾಂಗ್ರೆಸ್ ಪ್ರಶ್ನೆ

ಭಯೋತ್ಪಾದನೆಗೆ ಪಾಕ್‌ ನೆರವು: UAE, ಜಪಾನ್‌ಗೆ ಭಾರತದ ನಿಲುವು ವಿವರಿಸಿದ MP ನಿಯೋಗ

Operation Sindoor: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಭಾರತ ತೆಗೆದುಕೊಂಡ ಕ್ರಮವನ್ನು 33 ರಾಷ್ಟ್ರಗಳಿಗೆ ಸರ್ವಪಕ್ಷ ನಿಯೋಗ ವಿವರಿಸಿದೆ
Last Updated 22 ಮೇ 2025, 10:19 IST
ಭಯೋತ್ಪಾದನೆಗೆ ಪಾಕ್‌ ನೆರವು: UAE, ಜಪಾನ್‌ಗೆ ಭಾರತದ ನಿಲುವು ವಿವರಿಸಿದ MP ನಿಯೋಗ

ಜಪಾನ್‌ಗೆ ತೆರಳಿದ ಝಾ ನೇತೃತ್ವದ ಸರ್ವಪಕ್ಷಗಳ ನಿಯೋಗ

ಪಾಕಿಸ್ತಾನದ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರರ ಚಟುವಟಿಕೆ ಕುರಿತು ದೇಶದ ನಿಲುವನ್ನು ಮನವರಿಕೆ ಮಾಡಿಕೊಡಲು ಜನತಾದಳ (ಯು) ಸಂಸದ ಸಂಜಯ್ ಝಾ ನೇತೃತ್ವದ ಸರ್ವಪಕ್ಷಗಳ ನಿಯೋಗವು ಬುಧವಾರ ಜಪಾನ್‌ಗೆ ತೆರಳಿತು.
Last Updated 21 ಮೇ 2025, 14:32 IST
ಜಪಾನ್‌ಗೆ ತೆರಳಿದ ಝಾ ನೇತೃತ್ವದ ಸರ್ವಪಕ್ಷಗಳ ನಿಯೋಗ

ಭಾರತಕ್ಕೆ ಧಕ್ಕೆ, ಕಠಿಣ ಪ್ರಶ್ನೆಗಳಿಂದ ಪಾರಾಗಲು ಸರ್ವಪಕ್ಷಗಳ ನಿಯೋಗ: ಕಾಂಗ್ರೆಸ್

Operation Sindoor:: ವಿರೋಧ ಪಕ್ಷಗಳಿಂದ ಎದುರಾಗುವ ಕಠಿಣ ಪ್ರಶ್ನೆಗಳಿಂದ ಪಾರಾಗಲು ಸರ್ವಪಕ್ಷಗಳ ನಿಯೋಗವನ್ನು ವಿದೇಶಗಳಿಗೆ ಕಳುಹಿಸಲು ಮೋದಿ ಸರ್ಕಾರ ನಿರ್ಧರಿಸಿದೆ
Last Updated 21 ಮೇ 2025, 9:29 IST
ಭಾರತಕ್ಕೆ ಧಕ್ಕೆ, ಕಠಿಣ ಪ್ರಶ್ನೆಗಳಿಂದ ಪಾರಾಗಲು ಸರ್ವಪಕ್ಷಗಳ ನಿಯೋಗ: ಕಾಂಗ್ರೆಸ್

ಸರ್ವಪಕ್ಷಗಳ ನಿಯೋಗ | ತರೂರ್‌ಗೆ ನೇತೃತ್ವ: ಕಾಂಗ್ರೆಸ್‌ ಕಿಡಿ

ಉಗ್ರವಾದ ಕುರಿತ ಭಾರತದ ನಿಲುವು ವಿವರಿಸಲು ವಿದೇಶಗಳಿಗೆ ಸರ್ವಪಕ್ಷಗಳ ನಿಯೋಗ
Last Updated 18 ಮೇ 2025, 0:30 IST
ಸರ್ವಪಕ್ಷಗಳ ನಿಯೋಗ | ತರೂರ್‌ಗೆ ನೇತೃತ್ವ: ಕಾಂಗ್ರೆಸ್‌ ಕಿಡಿ
ADVERTISEMENT

Operation Sindoor: ಮಿತ್ರ ರಾಷ್ಟ್ರಗಳಿಗೆ ಮಾಹಿತಿ ನೀಡಲು ಸರ್ವಪಕ್ಷಗಳ 7 ನಿಯೋಗ

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿವಿಧ ಪಕ್ಷಗಳ ಏಳು ಸಂಸದರ ನೇತೃತ್ವದ ನಿಯೋಗಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
Last Updated 17 ಮೇ 2025, 6:02 IST
Operation Sindoor: ಮಿತ್ರ ರಾಷ್ಟ್ರಗಳಿಗೆ ಮಾಹಿತಿ ನೀಡಲು ಸರ್ವಪಕ್ಷಗಳ 7 ನಿಯೋಗ

ಭಯೋತ್ಪಾದನೆಗೆ ಪಾಕಿಸ್ತಾನದ ನೆರವು; ವಿವಿಧ ರಾಷ್ಟ್ರಗಳಿಗೆ ಸಂಸದರ ನಿಯೋಗ: ಕೇಂದ್ರ

Operation Sindhoor: ಪಹಲ್ಗಾಮ್ ದಾಳಿಯ ನಂತರ ಪಾಕ್ ವಿರುದ್ಧ ಭಾರತ ನಡೆಸಿದ ಕಾರ್ಯಾಚರಣೆ ಕುರಿತು ಸಂಸದರ ನಿಯೋಗವು ಹಲವು ರಾಷ್ಟ್ರಗಳಿಗೆ ಭೇಟಿ ನೀಡಿ ವಿವರಿಸಲಿದೆ.
Last Updated 16 ಮೇ 2025, 14:45 IST
ಭಯೋತ್ಪಾದನೆಗೆ ಪಾಕಿಸ್ತಾನದ ನೆರವು; ವಿವಿಧ ರಾಷ್ಟ್ರಗಳಿಗೆ ಸಂಸದರ ನಿಯೋಗ: ಕೇಂದ್ರ

ಸಂಸತ್‌ ಚುನಾವಣೆ 2024: ವಿರೋಧ ಪಕ್ಷಗಳ ಒಕ್ಕೂಟಕ್ಕೆ ‘INDIA‘ ಎಂದು ಹೆಸರು

ವಿರೋಧ ಪಕ್ಷಗಳ ಒಕ್ಕೂಟಕ್ಕೆ ‘INDIA‘ ಎಂದು ನಾಮಕರಣ ಮಾಡುವ ಸಾಧ್ಯತೆ ಇದೆ ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಯಲ್ಲಿ ಭಾಗಿಯಾಗಿರುವ ನಾಯಕರಿಂದ ಚರ್ಚೆ ನಡೆಯುತ್ತಿದೆ.
Last Updated 18 ಜುಲೈ 2023, 10:44 IST
ಸಂಸತ್‌ ಚುನಾವಣೆ 2024: ವಿರೋಧ ಪಕ್ಷಗಳ ಒಕ್ಕೂಟಕ್ಕೆ ‘INDIA‘ ಎಂದು ಹೆಸರು
ADVERTISEMENT
ADVERTISEMENT
ADVERTISEMENT