ತರಕಾರಿಗಳ ಬೆಲೆಯು ಏರಿಕೆಯಾಗಿದ್ದಕ್ಕೆ ನಾವು ನಮ್ಮ ಊಟದ ಪ್ರಮಾಣವನ್ನೇ ತಗ್ಗಿಸಿಕೊಂಡಿದ್ದೇವೆ. ಮೊದಲು ಖರೀದಿಸುತ್ತಿದ್ದ ತರಕಾರಿಗಳನ್ನು ಈಗ ಖರೀದಿಸಲು ಸಾಧ್ಯವಾಗುತ್ತಿಲ್ಲ. ವಿವಿಧ ವಸ್ತುಗಳ ಬೆಲೆಗಳು ಏರಿಕೆಯಾಗುತ್ತಲೇ ಇದೆ. ಆದರೆ, ನಮ್ಮ ಸಂಬಳ ಮಾತ್ರ ಹಾಗೆಯೇ ಏರಿಕೆಯಾಗದೆಯೇ ಉಳಿದುಬಿಟ್ಟಿದೆ.
-ರಾಹುಲ್ ಅವರು ಹಂಚಿಕೊಂಡ ವಿಡಿಯೊದಲ್ಲಿ ಮಹಿಳೆಯರು ಹೇಳಿದ್ದು
ಮೋದಿ ಸರ್ಕಾರವು ಫೋಷಿಸಿದ್ದ ಬುಲೆಟ್ ರೈಲು ಬರಲಿಲ್ಲ. ಆದರೆ, ಬೆಲೆಏರಿಕೆ ಪ್ರಮಾಣವು ಬುಲೆಟ್ ರೈಲಿನ ವೇಗಕ್ಕಿಂತಲೂ ವೇಗವಾಗಿ ಮೇಲೇರುತ್ತಿದೆ.
-ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
“लहसुन कभी ₹40 था, आज ₹400!”
बढ़ती महंगाई ने बिगाड़ा आम आदमी की रसोई का बजट - कुंभकरण की नींद सो रही सरकार! pic.twitter.com/U9RX7HEc8A