ಗುರುವಾರ, 3 ಜುಲೈ 2025
×
ADVERTISEMENT

Vegetable Prices

ADVERTISEMENT

ಮಾರುಕಟ್ಟೆ ನೋಟ | ರಾಯಚೂರು: ತರಕಾರಿ ಬೆಲೆ ಪ್ರತಿ ಕೆ.ಜಿಗೆ ₹20 ಏರಿಕೆ

ರಾಯಚೂರು ಜಿಲ್ಲೆಯಲ್ಲಿ ಒಂದು ವಾರದಿಂದ ಗರಿಷ್ಠ ಉಷ್ಣಾಂಶ 43 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲೇ ಇದೆ. ರಣ ಬಿಸಿಲಿಗೆ ತರಕಾರಿ ಹಾಗೂ ಸೊಪ್ಪು ಬಹುಬೇಗ ಬಾಡುವ ಕಾರಣ ಈ ವಾರ ರಾಯಚೂರು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬಂದಿದೆ.
Last Updated 27 ಏಪ್ರಿಲ್ 2025, 8:03 IST
ಮಾರುಕಟ್ಟೆ ನೋಟ | ರಾಯಚೂರು: ತರಕಾರಿ ಬೆಲೆ ಪ್ರತಿ ಕೆ.ಜಿಗೆ ₹20 ಏರಿಕೆ

ಬೆಲೆ ಏರಿಕೆ ಸಂಕಷ್ಟ | ಸರ್ಕಾರ ಕುಂಬಕರ್ಣನಂತೆ ನಿದ್ರಿಸುತ್ತಿದೆ: ರಾಹುಲ್‌ ಗಾಂಧಿ

ಬೆಲೆ ಏರಿಕೆಯಿಂದ ದಿನನಿತ್ಯದ ಅಗತ್ಯ ವಸ್ತುಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಅನಿರ್ವಾಯತೆ ದೇಶದ ಜನತೆಗೆ ಎದುರಾಗಿದ್ದು, ಸರ್ಕಾರ ಮಾತ್ರ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 24 ಡಿಸೆಂಬರ್ 2024, 6:57 IST
ಬೆಲೆ ಏರಿಕೆ ಸಂಕಷ್ಟ | ಸರ್ಕಾರ ಕುಂಬಕರ್ಣನಂತೆ ನಿದ್ರಿಸುತ್ತಿದೆ: ರಾಹುಲ್‌ ಗಾಂಧಿ

ರಾಯಚೂರು | ಈರುಳ್ಳಿ ಸ್ಥಿರ; ಏರಿದ ನುಗ್ಗೆಕಾಯಿ

ಒಂದೇ ವಾರದಲ್ಲಿ ಬದನೆಕಾಯಿ ದರ ದುಪ್ಪಟ್ಟು
Last Updated 1 ಡಿಸೆಂಬರ್ 2024, 5:26 IST
ರಾಯಚೂರು | ಈರುಳ್ಳಿ ಸ್ಥಿರ; ಏರಿದ ನುಗ್ಗೆಕಾಯಿ

ರಾಯಚೂರು | ಬೆಳ್ಳುಳ್ಳಿ ಬೆಲೆ ಕೆ.ಜಿಗೆ ₹400: ಬಹುತೇಕ ತರಕಾರಿ ಬೆಲೆ ಸ್ಥಿರ

ಮಳೆಗಾಲ ಮುಗಿದು ಚಳಿಗಾಲ ಪ್ರವೇಶ ಮಾಡಿದೆ. ಬಿಸಿಲ ಧಗೆ ಮುಂದುವರಿದರೂ ರಾತ್ರಿ ಸ್ವಲ್ಪ ಮಟ್ಟಿಗೆ ಸೆಕೆ ಕಡಿಮೆ ಇದೆ. ತರಕಾರಿ ಬೆಲೆಗಳಲ್ಲೂ ಏಳಿತವಾಗಿದೆ. ರಾಯಚೂರಿಗೆ ಹೊರ ಜಿಲ್ಲೆಗಳಿಂದ ತರಕಾರಿ ಬರುವುದು ಮುಂದುವರಿದೆ.
Last Updated 17 ನವೆಂಬರ್ 2024, 4:45 IST
ರಾಯಚೂರು | ಬೆಳ್ಳುಳ್ಳಿ ಬೆಲೆ ಕೆ.ಜಿಗೆ ₹400: ಬಹುತೇಕ ತರಕಾರಿ ಬೆಲೆ ಸ್ಥಿರ

ಯಾದಗಿರಿ: ತರಕಾರಿ ದರ ಏರಿಕೆ, ಸೊಪ್ಪುಗಳ ಬೆಲೆ ಇಳಿಕೆ

ಕಳೆದ ಒಂದು ತಿಂಗಳಲ್ಲಿ ತರಕಾರಿ, ಸೊಪ್ಪುಗಳ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಹಸಿ ಶುಂಠಿ, ಬೆಳ್ಳುಳ್ಳಿ, ಬೀನ್ಸ್, ನುಗ್ಗೆಕಾಯಿ ಶತಕದ ಮೇಲೆ ದರವಿದ್ದು, ಉಳಿದ ತರಕಾರಿ 70 ರಿಂದ 80ರೊಳಗೆ ತರಕಾರಿ ಬೆಲೆ ಇದೆ.
Last Updated 21 ಜುಲೈ 2024, 2:35 IST
ಯಾದಗಿರಿ: ತರಕಾರಿ ದರ ಏರಿಕೆ, ಸೊಪ್ಪುಗಳ ಬೆಲೆ ಇಳಿಕೆ

ಮಾರುಕಟ್ಟೆ ನೋಟ | ತರಕಾರಿ ತುಟ್ಟಿ: ಗ್ರಾಹಕರು ಸುಸ್ತು

ಮಳೆಯಾದರೂ ತಗ್ಗದ ಬೆಲೆ: ಬೆಳೆಗಾರರಿಗಿಲ್ಲ ಬೆಲೆ ಏರಿಕೆಯ ಲಾಭ
Last Updated 31 ಮೇ 2024, 6:59 IST
ಮಾರುಕಟ್ಟೆ ನೋಟ | ತರಕಾರಿ ತುಟ್ಟಿ: ಗ್ರಾಹಕರು ಸುಸ್ತು

ಹೊಸಕೋಟೆ | ಬೇಸಿಗೆ ಬಿಸಿ: ದ್ವಿಶತಕ ಬಾರಿಸಿದ ಬೀನ್ಸ್‌

ತರಕಾರಿಗಳ ಬೆಲೆ ಏರಿಕೆಯಾಗುತ್ತಿದ್ದು, ಬೇಸಿಗೆಯ ಸುಡ ಬಿಸಿಲಿನಂತೆ ಗ್ರಾಹಕರ ಕೈ ಸುಡುತ್ತಿದೆ.
Last Updated 23 ಏಪ್ರಿಲ್ 2024, 5:42 IST
ಹೊಸಕೋಟೆ | ಬೇಸಿಗೆ ಬಿಸಿ: ದ್ವಿಶತಕ ಬಾರಿಸಿದ ಬೀನ್ಸ್‌
ADVERTISEMENT

ಮಂಡ್ಯ: ನಿಯಂತ್ರಣಕ್ಕೆ ಬಂದ ನಾಟಿ ಬೆಳ್ಳುಳ್ಳಿ ಬೆಲೆ- ಈರುಳ್ಳಿ ಬೆಲೆಯೂ ಇಳಿಕೆ

ಕಳೆದೆರಡು ತಿಂಗಳುಗಳಿಂದ ₹ 500ರ ಗಡಿ ದಾಟಿದ್ದ ಕೆ.ಜಿ ನಾಟಿ ಬೆಳ್ಳುಳ್ಳಿ ದರ ಈಗ ನಿಯಂತ್ರಣಕ್ಕೆ ಬಂದಿದೆ. ಸದ್ಯ ₹ 200ಕ್ಕೆ ಮಾರಾಟವಾಗುತ್ತಿದ್ದು ಗ್ರಾಹಕರು ನಿರಾಳರಾಗಿದ್ದಾರೆ.
Last Updated 13 ಮಾರ್ಚ್ 2024, 15:46 IST
ಮಂಡ್ಯ: ನಿಯಂತ್ರಣಕ್ಕೆ ಬಂದ ನಾಟಿ ಬೆಳ್ಳುಳ್ಳಿ ಬೆಲೆ- ಈರುಳ್ಳಿ ಬೆಲೆಯೂ ಇಳಿಕೆ

ಮಂಡ್ಯ: ಇಳಿಕೆಯತ್ತ ಬೆಳ್ಳುಳ್ಳಿ, ಏರಿಕೆಯತ್ತ ಈರುಳ್ಳಿ

ನಾಟಿ ಬೀನ್ಸ್‌, ನಿಂಬೆಹಣ್ಣು, ಸೌತೆಕಾಯಿ ದುಬಾರಿ, ಕಡಿಮೆ ಬೆಲೆಗೆ ಸೊಪ್ಪು ಲಭ್ಯ
Last Updated 28 ಫೆಬ್ರುವರಿ 2024, 6:12 IST
ಮಂಡ್ಯ: ಇಳಿಕೆಯತ್ತ ಬೆಳ್ಳುಳ್ಳಿ, ಏರಿಕೆಯತ್ತ ಈರುಳ್ಳಿ

ಬೆಳಗಾವಿ | ಗಗನಕ್ಕೇರಿದ ತರಕಾರಿ ದರ

ಮಳೆಯ ಅಭಾವದಿಂದ ಜಿಲ್ಲೆಯಲ್ಲಿ ಈ ಬಾರಿ ತರಕಾರಿ ಬೆಳೆಯುವ ಕ್ಷೇತ್ರ ಅರ್ಧದಷ್ಟು ಇಳಿಕೆಯಾಗಿದೆ. ಹಾಗಾಗಿ ಇಲ್ಲಿನ ಮಾರುಕಟ್ಟೆಗೆ ಬೇಡಿಕೆಯಷ್ಟು ತರಕಾರಿ ಬಾರದ್ದರಿಂದ ವಿವಿಧ ತರಕಾರಿಗಳ ದರ ಗಗನಕ್ಕೇರಿದೆ.
Last Updated 30 ಡಿಸೆಂಬರ್ 2023, 23:30 IST
ಬೆಳಗಾವಿ | ಗಗನಕ್ಕೇರಿದ ತರಕಾರಿ ದರ
ADVERTISEMENT
ADVERTISEMENT
ADVERTISEMENT