ಗುರುವಾರ, 3 ಜುಲೈ 2025
×
ADVERTISEMENT

Retail inflation

ADVERTISEMENT

ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇ 3.16ರಷ್ಟು ದಾಖಲಾಗಿದೆ. ತರಕಾರಿ, ಹಣ್ಣು, ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಇಳಿಕೆಯೇ ಇದಕ್ಕೆ ಕಾರಣ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಂಗಳವಾರ ತಿಳಿಸಿದೆ.
Last Updated 13 ಮೇ 2025, 11:35 IST
ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ತಗ್ಗಿದ ಚಿಲ್ಲರೆ ಹಣದುಬ್ಬರ: ತರಕಾರಿ, ಮೊಟ್ಟೆ, ಬೇಳೆಕಾಳು ದರ ಇಳಿಕೆ

ದೇಶದ ಚಿಲ್ಲರೆ ಹಣದುಬ್ಬರವು ಜನವರಿ ತಿಂಗಳಿನಲ್ಲಿ ಐದು ತಿಂಗಳ ಕನಿಷ್ಠ ಮಟ್ಟವಾದ ಶೇ 4.31ಕ್ಕೆ ಇಳಿಕೆಯಾಗಿದೆ. ತರಕಾರಿ, ಮೊಟ್ಟೆ ಮತ್ತು ಬೇಳೆಕಾಳು ದರ ಕಡಿಮೆಯಾಗಿರುವುದೇ ಹಣದುಬ್ಬರದ ಇಳಿಕೆಗೆ ಕಾರಣ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಬುಧವಾರ ತಿಳಿಸಿದೆ.
Last Updated 12 ಫೆಬ್ರುವರಿ 2025, 15:18 IST
ತಗ್ಗಿದ ಚಿಲ್ಲರೆ ಹಣದುಬ್ಬರ: ತರಕಾರಿ, ಮೊಟ್ಟೆ, ಬೇಳೆಕಾಳು ದರ ಇಳಿಕೆ

ಚಿಲ್ಲರೆ ಹಣದುಬ್ಬರ: 4 ತಿಂಗಳ ಕನಿಷ್ಠಕ್ಕೆ ಇಳಿಕೆ

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ ತಿಂಗಳಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಶೇ 5.22ರಷ್ಟಾಗಿದೆ.
Last Updated 13 ಜನವರಿ 2025, 15:39 IST
ಚಿಲ್ಲರೆ ಹಣದುಬ್ಬರ: 4 ತಿಂಗಳ ಕನಿಷ್ಠಕ್ಕೆ ಇಳಿಕೆ

ಬೆಲೆ ಏರಿಕೆ ಸಂಕಷ್ಟ | ಸರ್ಕಾರ ಕುಂಬಕರ್ಣನಂತೆ ನಿದ್ರಿಸುತ್ತಿದೆ: ರಾಹುಲ್‌ ಗಾಂಧಿ

ಬೆಲೆ ಏರಿಕೆಯಿಂದ ದಿನನಿತ್ಯದ ಅಗತ್ಯ ವಸ್ತುಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಅನಿರ್ವಾಯತೆ ದೇಶದ ಜನತೆಗೆ ಎದುರಾಗಿದ್ದು, ಸರ್ಕಾರ ಮಾತ್ರ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 24 ಡಿಸೆಂಬರ್ 2024, 6:57 IST
ಬೆಲೆ ಏರಿಕೆ ಸಂಕಷ್ಟ | ಸರ್ಕಾರ ಕುಂಬಕರ್ಣನಂತೆ ನಿದ್ರಿಸುತ್ತಿದೆ: ರಾಹುಲ್‌ ಗಾಂಧಿ

ಚಿಲ್ಲರೆ ಹಣದುಬ್ಬರ ಇಳಿಕೆ: ಎನ್‌ಎಸ್‌ಒ

ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿದ್ದರಿಂದ ಇಳಿಕೆ
Last Updated 12 ಡಿಸೆಂಬರ್ 2024, 15:59 IST
ಚಿಲ್ಲರೆ ಹಣದುಬ್ಬರ ಇಳಿಕೆ: ಎನ್‌ಎಸ್‌ಒ

ಕಳೆದ ಮೂರು ತಿಂಗಳಲ್ಲಿ ತೊಗರಿ, ಉದ್ದು ದರ ಸ್ಥಿರ: ಕೇಂದ್ರ

ಕಳೆದ ಮೂರು ತಿಂಗಳ ಅವಧಿಯಲ್ಲಿ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ತೊಗರಿ ಮತ್ತು ಉದ್ದು ಧಾರಣೆಯು ಇಳಿಕೆಯಾಗಿದೆ ಅಥವಾ ಸ್ಥಿರವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 27 ನವೆಂಬರ್ 2024, 14:08 IST
ಕಳೆದ ಮೂರು ತಿಂಗಳಲ್ಲಿ ತೊಗರಿ, ಉದ್ದು ದರ ಸ್ಥಿರ: ಕೇಂದ್ರ

ಚಿಲ್ಲರೆ ಹಣದುಬ್ಬರ: 14 ತಿಂಗಳ ಗರಿಷ್ಠ

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಿನಲ್ಲಿ 14 ತಿಂಗಳ ಗರಿಷ್ಠ ಮಟ್ಟವಾದ ಶೇ 6.21ರಷ್ಟು ದಾಖಲಾಗಿದೆ.
Last Updated 12 ನವೆಂಬರ್ 2024, 12:37 IST
ಚಿಲ್ಲರೆ ಹಣದುಬ್ಬರ: 14 ತಿಂಗಳ ಗರಿಷ್ಠ
ADVERTISEMENT

ಚಿಲ್ಲರೆ ಹಣದುಬ್ಬರ: 4 ತಿಂಗಳ ಗರಿಷ್ಠ ಮಟ್ಟಕ್ಕೆ

ಆಹಾರ ಪದಾರ್ಥಗಳ ಬೆಲೆ ಹೆಚ್ಚಳವೇ ಏರಿಕೆಗೆ ಕಾರಣ: ಎನ್‌ಎಸ್‌ಒ
Last Updated 12 ಜುಲೈ 2024, 15:08 IST
ಚಿಲ್ಲರೆ ಹಣದುಬ್ಬರ: 4 ತಿಂಗಳ ಗರಿಷ್ಠ ಮಟ್ಟಕ್ಕೆ

ಚಿಲ್ಲರೆ ಹಣದುಬ್ಬರ: ಒಂದು ವರ್ಷದ ಕನಿಷ್ಠ

ತರಕಾರಿ ಬೆಲೆ ಏರಿಕೆ; ತಗ್ಗಿದ ಹಣ್ಣುಗಳ ಬೆಲೆ
Last Updated 12 ಜೂನ್ 2024, 15:41 IST
ಚಿಲ್ಲರೆ ಹಣದುಬ್ಬರ: ಒಂದು ವರ್ಷದ ಕನಿಷ್ಠ

ಚಿಲ್ಲರೆ ಹಣದುಬ್ಬರ: 9 ತಿಂಗಳ ಕನಿಷ್ಠ

ಆಹಾರ ಪದಾರ್ಥಗಳ ಬೆಲೆ ಇಳಿಕೆ: ಕೇಂದ್ರ ಸರ್ಕಾರಕ್ಕೆ ಪುಷ್ಟಿ
Last Updated 12 ಏಪ್ರಿಲ್ 2024, 16:07 IST
ಚಿಲ್ಲರೆ ಹಣದುಬ್ಬರ: 9 ತಿಂಗಳ ಕನಿಷ್ಠ
ADVERTISEMENT
ADVERTISEMENT
ADVERTISEMENT