ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ಎಂದರೆ ಅದೊಂದು ಅಧ್ಯಾತ್ಮದ ಅನುಭೂತಿ. ಕೋಟಿ ಕೋಟಿ ಜನರಂತೆ ನಾನೂ ಪವಿತ್ರ ಸ್ನಾನ ಮಾಡಿದೆ. ನನ್ನೊಳಗೆ ಭಕ್ತಿ–ಭಾವ ತುಂಬಿಕೊಂಡಿತು. ಗಂಗಾ ಮಾತೆಯು ಎಲ್ಲರಿಗೂ ಶಾಂತಿ, ಜ್ಞಾನ, ಉತ್ತಮ ಆರೋಗ್ಯ ಮತ್ತು ಸೌಹಾರ್ದವನ್ನು ಕರುಣಿಸಲಿ.
–ನರೇಂದ್ರ ಮೋದಿ, ಪ್ರಧಾನಿ (‘ಎಕ್ಸ್’ನಲ್ಲಿನ ಪೋಸ್ಟ್)
#WATCH | Prime Minister Narendra Modi to shortly take a holy dip at Triveni Sangam in Prayagraj, Uttar Pradesh