ಗುರುವಾರ, 3 ಜುಲೈ 2025
×
ADVERTISEMENT

mahakumba mela

ADVERTISEMENT

ಮಹಾ ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಮುಂಬೈನಲ್ಲಿ ಪತ್ತೆ

ಕಳೆದ ಜನವರಿಯಲ್ಲಿ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯ ಮುನ್ನಾದಿನದಿಂದ ನಾಪತ್ತೆಯಾಗಿದ್ದ ನರಸಿಂಹ ಮೂರ್ತಿ ಎಂಬ ವ್ಯಕ್ತಿ ಮುಂಬಯಿಯಲ್ಲಿ ಪತ್ತೆಯಾಗಿದ್ದಾರೆ.
Last Updated 8 ಜೂನ್ 2025, 12:54 IST
ಮಹಾ ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಮುಂಬೈನಲ್ಲಿ ಪತ್ತೆ

ಶಿರಸಿ | ಮಹಾಕುಂಭ್ ಸ್ಟಾರ್ಟ್ಅಪ್ ಸಮಾವೇಶದಲ್ಲಿ ಓಜಿಗೆ ಸ್ಥಾನ

ನವದೆಹಲಿಯ ಭಾರತ ಮಂಟಪಂನಲ್ಲಿ ಇತ್ತೀಚೆಗೆ ಜರುಗಿದ ಟೈ ಸ್ಟಾರ್ಟ್ ಅಪ್ ಮಹಾಕುಂಭ- 2025ರಲ್ಲಿ ಓಜಿ ಒಪರೇಶನ್ಸ್ ಈಸಿ ಸಂಸ್ಥೆ ಟಾಪ್ ಟೆನ್‌ದಲ್ಲಿ ಸ್ಥಾನ ಪಡೆದಿದೆ.
Last Updated 18 ಏಪ್ರಿಲ್ 2025, 12:43 IST
ಶಿರಸಿ | ಮಹಾಕುಂಭ್ ಸ್ಟಾರ್ಟ್ಅಪ್ ಸಮಾವೇಶದಲ್ಲಿ ಓಜಿಗೆ ಸ್ಥಾನ

ಮಹಾಕುಂಭದ ಮೊನಾಲಿಸಾಗೆ ಸಿನಿಮಾ ಆಫರ್‌ ನೀಡಿದ್ದ ನಿರ್ದೇಶಕನ ಬಂಧನ

ಮಹಾಕುಂಭ ಮೇಳದಲ್ಲಿ ಗಮನ ಸೆಳೆದಿದ್ದ ಮೊನಾಲಿಸಾ ಭೊನ್ಸಾಲೆ ಅವರಿಗೆ ತಮ್ಮ ಚಿತ್ರದಲ್ಲಿ ನಟಿಸಲು ಆಫರ್‌ ನೀಡಿದ್ದ ಬರಹಗಾರ ಮತ್ತು ನಿರ್ದೇಶಕ ಸನೋಜ್‌ ಮಿಶ್ರಾ ಅವರನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 31 ಮಾರ್ಚ್ 2025, 9:26 IST
ಮಹಾಕುಂಭದ ಮೊನಾಲಿಸಾಗೆ ಸಿನಿಮಾ ಆಫರ್‌ ನೀಡಿದ್ದ ನಿರ್ದೇಶಕನ ಬಂಧನ

ಲೋಕಸಭೆಯಲ್ಲಿ ಪ್ರಧಾನಿ ಭಾಷಣ: ಕುಂಭಮೇಳ ಕಾಲ್ತುಳಿತ ಪ್ರಸ್ತಾಪಿಸದ್ದಕ್ಕೆ ಗದ್ದಲ

ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ. ಇದರಿಂದ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.
Last Updated 18 ಮಾರ್ಚ್ 2025, 14:17 IST
ಲೋಕಸಭೆಯಲ್ಲಿ ಪ್ರಧಾನಿ ಭಾಷಣ: ಕುಂಭಮೇಳ ಕಾಲ್ತುಳಿತ ಪ್ರಸ್ತಾಪಿಸದ್ದಕ್ಕೆ ಗದ್ದಲ

Maha Kumbh Stampede | ಕೇಂದ್ರ ಸರ್ಕಾರದ ಬಳಿ ಅಂಕಿಅಂಶ ಇಲ್ಲ: ಸಚಿವ ನಿತ್ಯಾನಂದ

ಈಚೆಗೆ ನಡೆದ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರ್ಘಟನೆಯ ತನಿಖೆಯನ್ನು ಉತ್ತರ ಪ್ರದೇಶದ ಸರ್ಕಾರ ನಡೆಸಿದ್ದು, ಸಾವು-ನೋವು ಹಾಗೂ ಗಾಯಗೊಂಡವರ ಬಗ್ಗೆ ಕೇಂದ್ರ ಸರ್ಕಾರದ ಬಳಿ ಅಂಕಿಅಂಶ ಇಲ್ಲ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಇಂದು (ಮಂಗಳವಾರ) ತಿಳಿಸಿದೆ.
Last Updated 18 ಮಾರ್ಚ್ 2025, 13:08 IST
Maha Kumbh Stampede | ಕೇಂದ್ರ ಸರ್ಕಾರದ ಬಳಿ ಅಂಕಿಅಂಶ ಇಲ್ಲ: ಸಚಿವ ನಿತ್ಯಾನಂದ

ಮಹಾ ಕುಂಭಮೇಳವು ದೇಶದ ಏಕತೆಯ ಮನೋಭಾವವನ್ನು ಬಲಪಡಿಸಿದೆ: ಪ್ರಧಾನಿ ಮೋದಿ

ಮಹಾ ಕುಂಭಮೇಳವು ದೇಶದಲ್ಲಿ ಏಕತೆಯ ಮನೋಭಾವವನ್ನು ಬಲಪಡಿಸಿದೆ. ಭಾರತದ ಸಾಮರ್ಥ್ಯವನ್ನು ಪ್ರಶ್ನಿಸುವವರಿಗೆ ಇಷ್ಟು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಉತ್ತರವನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
Last Updated 18 ಮಾರ್ಚ್ 2025, 10:24 IST
ಮಹಾ ಕುಂಭಮೇಳವು ದೇಶದ ಏಕತೆಯ ಮನೋಭಾವವನ್ನು ಬಲಪಡಿಸಿದೆ: ಪ್ರಧಾನಿ ಮೋದಿ

ಲೋಕಸಭೆ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶವಿಲ್ಲ: ರಾಹುಲ್ ಅಸಮಾಧಾನ

'ಲೋಕಸಭೆಯ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ' ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 18 ಮಾರ್ಚ್ 2025, 8:58 IST
ಲೋಕಸಭೆ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶವಿಲ್ಲ: ರಾಹುಲ್ ಅಸಮಾಧಾನ
ADVERTISEMENT

‘ಮೃತ್ಯು ಕುಂಭ’ ಎಂದವರಿಗೆ ಹೋಳಿ ಗಲಭೆ ನಿಯಂತ್ರಿಸಲು ಸಾಧ್ಯವಾಗಿಲ್ಲ: ಆದಿತ್ಯನಾಥ್‌

ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳವನ್ನು ‘ಮೃತ್ಯು ಕುಂಭ’ ಎಂದು ಹೇಳಿದ್ದವರಿಗೆ ತಮ್ಮ ರಾಜ್ಯದಲ್ಲಿ ಹೋಳಿ ಸಮಯದಲ್ಲಿ ನಡೆದ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಹೇಳಿದ್ದಾರೆ.
Last Updated 16 ಮಾರ್ಚ್ 2025, 9:22 IST
‘ಮೃತ್ಯು ಕುಂಭ’ ಎಂದವರಿಗೆ ಹೋಳಿ ಗಲಭೆ ನಿಯಂತ್ರಿಸಲು ಸಾಧ್ಯವಾಗಿಲ್ಲ: ಆದಿತ್ಯನಾಥ್‌

ಸನಾತನ ಧರ್ಮದಂತೆ ಹಬ್ಬಗಳ ಶ್ರೀಮಂತ ಪರಂಪರೆ ಬೇರೆ ಧರ್ಮದಲ್ಲಿ ಇಲ್ಲ: ಆದಿತ್ಯನಾಥ್

Holi 2025 'ಸನಾತನ ಧರ್ಮದಂತಹ ಹಬ್ಬಗಳ ಶ್ರೀಮಂತ ಪರಂಪರೆ ಬೇರೆ ಯಾವುದೇ ದೇಶ ಹಾಗೂ ಧರ್ಮದಲ್ಲಿ ಇಲ್ಲ' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು (ಶುಕ್ರವಾರ) ಹೋಳಿ ಹಬ್ಬದ ಸಂದರ್ಭದಲ್ಲಿ ಹೇಳಿದ್ದಾರೆ.
Last Updated 14 ಮಾರ್ಚ್ 2025, 11:45 IST
ಸನಾತನ ಧರ್ಮದಂತೆ ಹಬ್ಬಗಳ ಶ್ರೀಮಂತ ಪರಂಪರೆ ಬೇರೆ ಧರ್ಮದಲ್ಲಿ ಇಲ್ಲ: ಆದಿತ್ಯನಾಥ್

ಕುಂಭಮೇಳ ಕಾಲ್ತುಳಿತದಲ್ಲಿ ಸಾವು: ತಲಾ ₹25 ಲಕ್ಷ ಪರಿಹಾರ ನೀಡಿದ ಯುಪಿ ಸರ್ಕಾರ

‘ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮರಣ ಹೊಂದಿದ ಬೆಳಗಾವಿ ನಾಲ್ವರ ಕುಟುಂಬಸ್ಥರಿಗೆ ಉತ್ತರ ಪ್ರದೇಶ ಸರ್ಕಾರವು ತಲಾ ₹25 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
Last Updated 12 ಮಾರ್ಚ್ 2025, 12:34 IST
ಕುಂಭಮೇಳ ಕಾಲ್ತುಳಿತದಲ್ಲಿ ಸಾವು: ತಲಾ ₹25 ಲಕ್ಷ ಪರಿಹಾರ ನೀಡಿದ ಯುಪಿ ಸರ್ಕಾರ
ADVERTISEMENT
ADVERTISEMENT
ADVERTISEMENT