ಸೋಮವಾರ, 9 ಮಾರ್ಚ್ 2026
×
ADVERTISEMENT

ಸದನ ಕಾವೇರಿಸಿದ 'ಶರಣಾಗತಿ': ರಾಹುಲ್-ನಿರ್ಮಲಾ ಜಟಾಪಟಿ

Published : 12 ಫೆಬ್ರುವರಿ 2026, 0:30 IST
Last Updated : 12 ಫೆಬ್ರುವರಿ 2026, 0:30 IST
ADVERTISEMENT
ಫಾಲೋ ಮಾಡಿ
Comments
ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ವಿಷಯ ಲೋಕಸಭೆಯಲ್ಲಿ ಬುಧವಾರ ಭಾರಿ ಜಟಾಪಟಿಗೆ ಕಾರಣವಾಯಿತು.  ‘ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಸಂಪೂರ್ಣವಾಗಿ ಶರಣಾಗಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರೆ, ‘ಈ ಹಿಂದೆ ವಿಶ್ವ ವ್ಯಾಪಾರ ಸಂಘಟನೆ (ಡಬ್ಲುಟಿಒ) ಮುಂದೆ ಶರಣಾಗಿದ್ದುದು ಕಾಂಗ್ರೆಸ್‌ ನೇತೃತ್ವದ ಸರ್ಕಾರ. ದೇಶದ ಹಿತ ಕಾಪಾಡಿದ್ದು ಮೋದಿ ಸರ್ಕಾರ’ ಎಂದು ಸಚಿವೆ ನಿರ್ಮಲಾ ಮಾರುತ್ತರ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT