ಸಿಬಿಐ, ನೀತಿ ನಿಯಮ ಸಮಿತಿ ಮುಂದೆ ಉತ್ತರಿಸಲು ಸಿದ್ಧ: ಮಹುವಾ ಮೊಯಿತ್ರಾ
ಉದ್ಯಮಿಯೊಬ್ಬರಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು, ಒಂದು ವೇಳೆ ವಿಚಾರಣೆಗೆ ಕರೆದರೆ ಸಿಬಿಐ ಅಥವಾ ಸದನದ ಹಕ್ಕುಭಾದ್ಯತಾ ಸಮಿತಿ ಮುಂದೆ ಹಾಜರಾಗಿ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.Last Updated 20 ಅಕ್ಟೋಬರ್ 2023, 10:17 IST