ಟೈಪ್ 5 ಬಂಗಲೆ ಬೇಡ ಎಂದಿದ್ದ ಖನ್ನಾ, ಗವಾಯಿ
ಚಂದ್ರಚೂಡ್ ಅವರ ನಂತರ ಸಿಜೆಐ ಆಗಿದ್ದ ಸಂಜೀವ್ ಖನ್ನಾ ಅವರು ಆರು ತಿಂಗಳು ಮಾತ್ರ ಅಧಿಕಾರದಲ್ಲಿದ್ದ ಕಾರಣ ಕೃಷ್ಣ ಮೆನನ್ ಮಾರ್ಗದ ಬಂಗಲೆಗೆ ವಾಸ್ತವ್ಯ ಸ್ಥಳಾಂತರಿಸಲು ನಿರಾಕರಿಸಿದ್ದರು. ಹಾಲಿ ಸಿಜೆಐ ಬಿ.ಆರ್.ಗವಾಯಿ ಅವರು ಸಹ ಈ ಹಿಂದೆ ನೀಡಿದ್ದ ಬಂಗಲೆಯಲ್ಲಿಯೇ ವಾಸಿಸುವುದಾಗಿ ತಿಳಿಸಿದ್ದಾರೆ.