ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಂದಿರ–ಮಸೀದಿಗಳ ಹೊಸ ವಿವಾದ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕಳವಳ

Published : 20 ಡಿಸೆಂಬರ್ 2024, 14:28 IST
Last Updated : 20 ಡಿಸೆಂಬರ್ 2024, 14:28 IST
ಫಾಲೋ ಮಾಡಿ
Comments
‘ಬ್ರಿಟಿಷರಿಂದಾಗಿ ಪಾಕಿಸ್ತಾನ ಅಸ್ತಿತ್ವಕ್ಕೆ’
‘ಅಯೋಧ್ಯೆಯಲ್ಲಿ ರಾಮಮಂದಿರವನ್ನು ಹಿಂದೂಗಳಿಗೆ ನೀಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಬ್ರಿಟಿಷರು ಅದನ್ನು ಗ್ರಹಿಸಿ, ಎರಡು ಸಮುದಾಯಗಳ ನಡುವೆ ಬಿರುಕು ಮೂಡಿಸಿದರು. ಅಂದಿನಿಂದ, ಈ ಪ್ರತ್ಯೇಕವಾದ ಪ್ರಜ್ಞೆಯು ಅಸ್ತಿತ್ವಕ್ಕೆ ಬಂದಿತು. ಇದರ ಪರಿಣಾಮವಾಗಿ ಪಾಕಿಸ್ತಾನ ಅಸ್ತಿತ್ವಕ್ಕೆ ಬಂದಿತು’ ಎಂದು ಹೇಳಿದರು. ‘ಇಲ್ಲಿ ಯಾರೂ ಅಲ್ಪಸಂಖ್ಯಾತರಲ್ಲ ಮತ್ತು ಯಾರೂ ಬಹುಸಂಖ್ಯಾತರಲ್ಲ. ಇಲ್ಲಿ ಎಲ್ಲರೂ ಸಮಾನರು. ಈ ರಾಷ್ಟ್ರದ ಸಂಪ್ರದಾಯವೆಂದರೆ ಎಲ್ಲರೂ ತಮ್ಮದೇ ಆದ ಪೂಜಾ ವಿಧಾನಗಳನ್ನು ಅನುಸರಿಸಬಹುದು. ಸಾಮರಸ್ಯದಿಂದ ಬದುಕುವುದು ಮತ್ತು ದೇಶದ ಕಾನೂನುಗಳಿಗೆ ಎಲ್ಲರೂ ಬದ್ಧವಾಗಿರುವುದಾಗಿದೆ’ ಎಂದು ಭಾಗವತ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT