ಆಯುರ್ವೇದ ಸೇರಿ ಪ್ರತಿಯೊಂದು ಪರ್ಯಾಯ ವೈದ್ಯಕೀಯ ಪದ್ಧತಿಗೆ ಐತಿಹಾಸಿಕ ಮಹತ್ವ ಇದೆ. ಆದರೆ ಎಂಬಿಬಿಎಸ್ ಪದವಿ ಹೊಂದಿರುವ ವೈದ್ಯರು ನಿರ್ವಹಿಸುವ ಸಂಕೀರ್ಣವಾದ ಚಿಕಿತ್ಸೆಗಳನ್ನು ದೇಸೀಯ ಪದ್ಧತಿ ವೈದ್ಯರು ನೀಡುವುದಿಲ್ಲ * ಎಂಬಿಬಿಎಸ್ ವೈದ್ಯರು ಇರುವ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆಯನ್ನು ಪರಿಗಣಿಸಿದರೆ ದೇಸೀಯ ವೈದ್ಯಕೀಯ ಪದ್ಧತಿಯಡಿ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆ