ಬುಧವಾರ, 2 ಜುಲೈ 2025
×
ADVERTISEMENT

ayush

ADVERTISEMENT

ಆಯುಷ್‌ ಚಿಕಿತ್ಸಾ ಪದ್ಧತಿಗೆ ಆದ್ಯತೆ: ಜೆ.ಪಿ.ನಡ್ಡಾ

ಆಯುಷ್‌ ಚಿಕಿತ್ಸಾ ಪದ್ಧತಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಗುಜರಾತ್‌ನ ಜಾಮ್ ನಗರದಲ್ಲಿರುವ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರವು ವೈದ್ಯಕೀಯ ಅಧ್ಯಯನ ಮತ್ತು ಆವಿಷ್ಕಾರಗಳ ವಿಶ್ವದ ಕೇಂದ್ರವಾಗಲಿದೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದರು.
Last Updated 3 ಜನವರಿ 2025, 16:18 IST
ಆಯುಷ್‌ ಚಿಕಿತ್ಸಾ ಪದ್ಧತಿಗೆ ಆದ್ಯತೆ:  ಜೆ.ಪಿ.ನಡ್ಡಾ

ಆಯುಷ್ ಕಡಿಮೆ ಖರ್ಚಿನ ಚಿಕಿತ್ಸೆ: ಯೋಗೇಂದ್ರ ಕುಮಾರ್

ಕಡರನಾಯ್ಕನಹಳ್ಳಿ:ಆರ್ಥಿಕ ಕೊರತೆಯಿಂದಾಗಿ ಭಾರತದ ಒಟ್ಟು ಜನಸಂಖ್ಯೆಯ 50% ಕ್ಕಿಂತ ಹೆಚ್ಚು ಜನರು ಸರಿಯಾದ ಚಿಕಿತ್ಸೆಯಿಲ್ಲದೆ ವಂಚಿತರಾಗಿದ್ದಾರೆ. ಪಿಎಂಜೆಎವೈ ಜನಸಾಮಾನ್ಯರಿಗೆ ಸರಿಯಾದ ಆರೋಗ್ಯ ಸೇವೆಗಳನ್ನು ನೀಡುತ್ತದೆ. ಕಡಿಮೆ ವೈದ್ಯಕೀಯ...
Last Updated 14 ಡಿಸೆಂಬರ್ 2024, 14:33 IST
ಆಯುಷ್ ಕಡಿಮೆ ಖರ್ಚಿನ ಚಿಕಿತ್ಸೆ: ಯೋಗೇಂದ್ರ ಕುಮಾರ್

ಕೆ.ಆರ್.ಪೇಟೆ: ವಿದ್ಯಾರ್ಥಿನಿಯರಿಗೆ ಆಯುಷ್ ಔಷಧ ವಿತರಣೆ

ಕೆ.ಆರ್.ಪೇಟೆ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಆಯುಷ್ ಮತ್ತು ಸಮಾಜಕಲ್ಯಾಣ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿನಿಯರಿಗೆ ಆಯುಷ್ ಔಷಧಗಳ ಕಿಟ್‌ಗಳನ್ನು ಶಾಸಕ ಎಚ್.ಟಿ. ಮಂಜು ವಿತರಿಸಿದರು.
Last Updated 9 ಡಿಸೆಂಬರ್ 2024, 13:44 IST
ಕೆ.ಆರ್.ಪೇಟೆ: ವಿದ್ಯಾರ್ಥಿನಿಯರಿಗೆ ಆಯುಷ್ ಔಷಧ ವಿತರಣೆ

ಪಿಜಿ ಆಯುಷ್‌: ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ

ಪಿಜಿ ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ
Last Updated 11 ನವೆಂಬರ್ 2024, 16:13 IST
ಪಿಜಿ ಆಯುಷ್‌: ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ

ದೊಡ್ಡಬಳ್ಳಾಪುರ: ಆಯುಷ್ ಬಾಳೆ ಹಣ್ಣಿನ ಆಯುರ್ವೇದ ಔಷಧಿ ವಿತರಣೆ

ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಆಯುಷ್ ಇಲಾಖೆಯಿಂದ ಶ್ವಾಸಕೋಶದ ತೊಂದರೆಗಳಾದ ಅಸ್ತಮಾ, ಕೆಮ್ಮು, ಶೀತ ಮತ್ತು ಗಂಟಲು ಬೇನೆ ಇತ್ಯಾದಿ ರೋಗ ಇರುವವರಿಗೆ ಉಚಿತವಾಗಿ ಆಯುರ್ವೇದದ ವಿಶೇಷ ಬಾಳೆಹಣ್ಣು ಔಷಧಿ ಹಾಗೂ ಆಯುಷ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಿಟ್‍ ವಿತರಿಸಲಾಯಿತು.
Last Updated 26 ಡಿಸೆಂಬರ್ 2023, 14:15 IST
ದೊಡ್ಡಬಳ್ಳಾಪುರ: ಆಯುಷ್ ಬಾಳೆ ಹಣ್ಣಿನ ಆಯುರ್ವೇದ ಔಷಧಿ ವಿತರಣೆ

ವಿಡಿಯೊ: ಗಾಂಧಿನಗರದಲ್ಲಿ ಗಾರ್ಬಾ ನೃತ್ಯ ಮಾಡಿದ WHO ಮುಖ್ಯಸ್ಥ ಟೆಡ್ರೋಸ್

ವಿಶ್ವ ಆರೋಗ್ಯ ಸಂಸ್ಥೆ ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ ಔಷಧಿಗಳ ಬಗೆಗಿನ ಜಾಗತಿಕ ಶೃಂಗಸಭೆಯನ್ನು ಗಾಂಧಿನಗರದಲ್ಲಿ ಆಯೋಜಿಸಿದೆ
Last Updated 16 ಆಗಸ್ಟ್ 2023, 9:37 IST
ವಿಡಿಯೊ: ಗಾಂಧಿನಗರದಲ್ಲಿ ಗಾರ್ಬಾ ನೃತ್ಯ ಮಾಡಿದ WHO ಮುಖ್ಯಸ್ಥ ಟೆಡ್ರೋಸ್

ಆಯುಷ್‌ ವೈದ್ಯರ ಸೇವೆ ಕಾಯಂ ಇಲ್ಲ: ದಿನೇಶ್‌ ಗುಂಡೂರಾವ್

ಬೆಂಗಳೂರು: ಆಯುಷ್‌ ಇಲಾಖೆಯಲ್ಲಿ ತಜ್ಞ ವೈದ್ಯರು, ಸಿಬ್ಬಂದಿ ಸೇವೆ ಕಾಯಂಗೆ ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು.
Last Updated 10 ಜುಲೈ 2023, 15:35 IST
ಆಯುಷ್‌ ವೈದ್ಯರ ಸೇವೆ ಕಾಯಂ ಇಲ್ಲ: ದಿನೇಶ್‌ ಗುಂಡೂರಾವ್
ADVERTISEMENT

ಪಡಿತರದೊಂದಿಗೆ ಆಯುಷ್‌ ಉತ್ಪನ್ನ ವಿತರಣೆ: ಯೋಜನೆ ವಿಸ್ತರಣೆಗೆ ಚಿಂತನೆ

ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರ ಪೌಷ್ಠಿಕಾಂಶದ ಮಟ್ಟವನ್ನು ಸುಧಾರಿಸಲು ಅಂಗನವಾಡಿ ಕೇಂದ್ರಗಳಿಂದ ಪಡೆಯುವ ಪಡಿತರದ ಜೊತೆಗೆ ಆಯುಷ್ ಉತ್ಪನ್ನಗಳನ್ನು ವಿತರಿಸುವ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 18 ಜೂನ್ 2022, 13:39 IST
ಪಡಿತರದೊಂದಿಗೆ ಆಯುಷ್‌ ಉತ್ಪನ್ನ ವಿತರಣೆ: ಯೋಜನೆ ವಿಸ್ತರಣೆಗೆ ಚಿಂತನೆ

ಆಯುಷ್ ಉತ್ಪನ್ನಗಳ ಗುಣಮಟ್ಟ ದೃಢೀಕರಣಕ್ಕೆ ‘ಆಯುಷ್ ಮಾರ್ಕ್‌’

‘ಹೀಲ್ ಇಂಡಿಯಾ’ದಡಿ ಭಾರತಕ್ಕೆ ಬರುವವರಿಗೆ ‘ಆಯುಷ್ ವೀಸಾ’– ಮೋದಿ ಘೋಷಣೆ
Last Updated 20 ಏಪ್ರಿಲ್ 2022, 21:14 IST
ಆಯುಷ್ ಉತ್ಪನ್ನಗಳ ಗುಣಮಟ್ಟ ದೃಢೀಕರಣಕ್ಕೆ ‘ಆಯುಷ್ ಮಾರ್ಕ್‌’

ಆಯುಷ್ ಉತ್ಪನ್ನಗಳ ಗುಣಮಟ್ಟ ದೃಢೀಕರಿಸಲು ‘ಆಯುಷ್ ಮಾರ್ಕ್’: ಪ್ರಧಾನಿ ಮೋದಿ

ದೇಶದ ಆಯುಷ್ ಉತ್ಪನ್ನಗಳ ಗುಣಮಟ್ಟ ದೃಢೀಕರಿಸುವುದಕ್ಕಾಗಿ ಶೀಘ್ರದಲ್ಲೇ ‘ಆಯುಷ್ ಮಾರ್ಕ್’ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 20 ಏಪ್ರಿಲ್ 2022, 9:31 IST
ಆಯುಷ್ ಉತ್ಪನ್ನಗಳ ಗುಣಮಟ್ಟ ದೃಢೀಕರಿಸಲು ‘ಆಯುಷ್ ಮಾರ್ಕ್’: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT