ಗುರುವಾರ, 3 ಜುಲೈ 2025
×
ADVERTISEMENT

MBBS

ADVERTISEMENT

ಮೀರಟ್: ಎಂಬಿಬಿಎಸ್‌, ಬಿಎಎಂಎಸ್‌ ನಕಲಿ ಪದವಿ ಪ್ರಮಾಣ ಪತ್ರಗಳ ಮಾರಾಟ; ಇಬ್ಬರ ಬಂಧನ

ಎಂಬಿಬಿಎಸ್‌ ಮತ್ತು ಬಿಎಎಂಎಸ್‌ ನಕಲಿ ಪದವಿಗಳ ಪ್ರಮಾಣ ಪತ್ರಗಳನ್ನು ಮಾರಾಟ ಮಾಡುತ್ತಿದ್ಧ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಮಾರ್ಚ್ 2025, 5:05 IST
ಮೀರಟ್: ಎಂಬಿಬಿಎಸ್‌, ಬಿಎಎಂಎಸ್‌ ನಕಲಿ ಪದವಿ ಪ್ರಮಾಣ ಪತ್ರಗಳ ಮಾರಾಟ; ಇಬ್ಬರ ಬಂಧನ

ಎಂಬಿಬಿಎಸ್‌ ಪರೀಕ್ಷೆ: ರಿಮ್ಸ್‌ಗೆ 8 ರ್‍ಯಾಂಕ್

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಎಂ.ಬಿ.ಬಿ.ಎಸ್ ಪರೀಕ್ಷೆಯಲ್ಲಿ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ರಿಮ್ಸ್‌)ಯ 8 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
Last Updated 2 ಮಾರ್ಚ್ 2025, 14:40 IST
ಎಂಬಿಬಿಎಸ್‌ ಪರೀಕ್ಷೆ: ರಿಮ್ಸ್‌ಗೆ 8 ರ್‍ಯಾಂಕ್

ನಿರ್ದಿಷ್ಟ ಅಂಗವೈಕಲ್ಯ ಹೊಂದಿರುವವರಿಗೆ ಮಾತ್ರ MBBS ಪ್ರವೇಶ: ‘ಸುಪ್ರೀಂ’ ಆಕ್ಷೇಪ

ಅಂಗವಿಕಲ ಅಭ್ಯರ್ಥಿಗಳಿಗೆ ಎಂಬಿಬಿಎಸ್‌ ಪ್ರವೇಶ: 2019ರ ಮಾರ್ಗಸೂಚಿಗಳಿಗೆ ಆಕ್ಷೇಪ
Last Updated 21 ಫೆಬ್ರುವರಿ 2025, 15:51 IST
ನಿರ್ದಿಷ್ಟ ಅಂಗವೈಕಲ್ಯ ಹೊಂದಿರುವವರಿಗೆ ಮಾತ್ರ MBBS ಪ್ರವೇಶ: ‘ಸುಪ್ರೀಂ’ ಆಕ್ಷೇಪ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ: MBBS ಸೀಟು ಹೆಚ್ಚಳಕ್ಕೆ ನಡೆದಿದೆ ಸಿದ್ಧತೆ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಭೇಟಿ ನೀಡಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪರಿವೀಕ್ಷಕರು
Last Updated 16 ಜನವರಿ 2025, 6:04 IST
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ: MBBS ಸೀಟು ಹೆಚ್ಚಳಕ್ಕೆ ನಡೆದಿದೆ ಸಿದ್ಧತೆ

ತೆಲಂಗಾಣ | ರ್‍ಯಾಗಿಂಗ್: ನಾಲ್ವರು MBBS ವಿದ್ಯಾರ್ಥಿಗಳು ಅಮಾನತು

ಕಿರಿಯ ವಿದ್ಯಾರ್ಥಿಗಳನ್ನು ರ್‍ಯಾಗಿಂಗ್‌ ಮಾಡಿದ್ದಕ್ಕಾಗಿ ತೆಲಂಗಾಣದ ನಲಗೊಂಡಾ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 18 ನವೆಂಬರ್ 2024, 6:33 IST
ತೆಲಂಗಾಣ | ರ್‍ಯಾಗಿಂಗ್: ನಾಲ್ವರು MBBS ವಿದ್ಯಾರ್ಥಿಗಳು ಅಮಾನತು

ಯುಪಿ | ಹೊಸ ಕಾಲೇಜುಗಳ ಪ್ರಾರಂಭ, MBBS ಸೀಟುಗಳ ಸಂಖ್ಯೆ ದ್ವಿಗುಣ: CM ಆದಿತ್ಯನಾಥ್

ಪ್ರಸ್ತಕ ವರ್ಷದಲ್ಲಿ 17 ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದ್ದು, ಎಂಬಿಬಿಎಸ್‌ ಸೀಟುಗಳ ಸಂಖ್ಯೆ ದ್ವಿಗುಣಗೊಂಡಿದೆ. ಈ ಮೂಲಕ ವೈದ್ಯಕೀಯ ಶಿಕ್ಷಣವನ್ನು ಬಲಪಡಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2024, 2:24 IST
ಯುಪಿ | ಹೊಸ ಕಾಲೇಜುಗಳ ಪ್ರಾರಂಭ, MBBS ಸೀಟುಗಳ ಸಂಖ್ಯೆ ದ್ವಿಗುಣ: CM ಆದಿತ್ಯನಾಥ್

ಎಂಬಿಬಿಎಸ್‌ ಕಲಿಕೆಗೆ ಆರ್ಥಿಕ ನೆರವು

ಇಬ್ಬರು ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಶುಲ್ಕ ಭರಿಸಿದ ಸಚಿವ ಎಂ.ಬಿ.ಪಾಟೀಲ
Last Updated 16 ಸೆಪ್ಟೆಂಬರ್ 2024, 15:48 IST
ಎಂಬಿಬಿಎಸ್‌ ಕಲಿಕೆಗೆ ಆರ್ಥಿಕ ನೆರವು
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಬಿಎಸ್‌ಗೆ ತಯಾರಿ ಹೇಗೆ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಬಿಎಸ್‌ಗೆ ತಯಾರಿ ಹೇಗೆ?
Last Updated 9 ಸೆಪ್ಟೆಂಬರ್ 2024, 0:20 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಬಿಎಸ್‌ಗೆ ತಯಾರಿ ಹೇಗೆ?

ಚಿತ್ರದುರ್ಗ: ಎಂಬಿಬಿಎಸ್‌ ವಿದ್ಯಾರ್ಥಿ ಆತ್ಮಹತ್ಯೆ

ಚಿತ್ರದುರ್ಗ ನಗರದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್‌ ಓದುತ್ತಿದ್ದ ವಿದ್ಯಾರ್ಥಿ ಮನೋಜ್‌ (22) ತನ್ನ ಹಾಸ್ಟೆಲ್‌ ಕೊಠಡಿಯಲ್ಲಿ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Last Updated 1 ಆಗಸ್ಟ್ 2024, 15:39 IST
ಚಿತ್ರದುರ್ಗ: ಎಂಬಿಬಿಎಸ್‌ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರಲ್ಲಿ ನೀರಿನ ಟ್ಯಾಂಕರ್ ಡಿಕ್ಕಿ: ಎಂಬಿಬಿಎಸ್‌ ವಿದ್ಯಾರ್ಥಿ ಸಾವು

ಹೆಣ್ಣೂರಿನ ಥಣಿಸಂದ್ರದಲ್ಲಿ ನೀರಿನ ಟ್ಯಾಂಕರ್‌ ಡಿಕ್ಕಿಯಾದ ಪರಿಣಾಮ ಎಂಬಿಬಿಎಸ್‌ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
Last Updated 19 ಜುಲೈ 2024, 15:36 IST
ಬೆಂಗಳೂರಲ್ಲಿ ನೀರಿನ ಟ್ಯಾಂಕರ್ ಡಿಕ್ಕಿ: ಎಂಬಿಬಿಎಸ್‌ ವಿದ್ಯಾರ್ಥಿ ಸಾವು
ADVERTISEMENT
ADVERTISEMENT
ADVERTISEMENT