ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: 100ಕ್ಕೂ ಹೆಚ್ಚುಮಂಗಗಳ ಕಳೇಬರ ಪತ್ತೆ

Published 8 ಅಕ್ಟೋಬರ್ 2023, 16:14 IST
Last Updated 8 ಅಕ್ಟೋಬರ್ 2023, 16:14 IST
ಅಕ್ಷರ ಗಾತ್ರ

ಸಂಗಾರೆಡ್ಡಿ (ತೆಲಂಗಾಣ): ಸಿದ್ದಿಪೇಟ ಜಿಲ್ಲೆಯ ಮುನಿಗಡಪ ಗ್ರಾಮದ ಹೊರವಲಯದಲ್ಲಿ 100ಕ್ಕೂ ಹೆಚ್ಚು ಮಂಗಗಳ ಕಳೇಬರಗಳು ಪತ್ತೆಯಾಗಿವೆ.

ಜಮೀನುಗಳಲ್ಲಿ ಮಂಗಗಳು ಸಾವಿಗೀಡಾಗಿ ಬಿದ್ದಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅವುಗಳ ಕಳೇಬರದಿಂದ ಮಾದರಿ ಸಂಗ್ರಹಿಸಿ, ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಗಳಿಗೆ ವಿಷವುಣಿಸಿ, ಕಳೇಬರಗಳನ್ನು ಹೊಲಗಳಲ್ಲಿ ಎಸೆದಿರುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT