ಅಲರ್ಜಿ, ಜ್ವರಕ್ಕಾಗಿ ಮಕ್ಕಳಿಗೆ ನೀಡುವ ಆಲ್ಮಂಟ್ ಸಿರಪ್ ಬಳಕೆ ನಿಲ್ಲಿಸಲು ಸಲಹೆ!
Alment-Kid Alert: ಡೈಎಥಿಲೀನ್ ಗ್ಲೈಕಾಲ್ ಪ್ರಮಾಣ ಅಧಿಕವಾಗಿದೆ ಎಂಬ ಪರೀಕ್ಷಾ ವರದಿ ಹಿನ್ನೆಲೆ ಆಲ್ಮಂಟ್-ಕಿಡ್ ಸಿರಪ್ ಬಳಕೆಯನ್ನು ತಕ್ಷಣವೇ ನಿಲ್ಲಿಸಲು ತೆಲಂಗಾಣ ಔಷಧ ನಿಯಂತ್ರಣ ಪ್ರಾಧಿಕಾರ ತುರ್ತು ಸಲಹೆ ನೀಡಿದೆ.Last Updated 10 ಜನವರಿ 2026, 16:07 IST