ನವದೆಹಲಿ: ಪ್ರಸಿದ್ಧ ಮ್ಯಾಟ್ರಿಮೋನಿ ವೆಬ್ಸೈಟ್ ಶಾದಿ ಡಾಟ್ ಕಾಮ್ (shaadi.com) ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥಾಪಕ ಅನುಪಮ್ ಮಿತ್ತಲ್ ಸೇರಿದಂತೆ ಮೂವರಿಗೆ ಸುಪ್ರೀಂ ಕೋರ್ಟ್ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ತೆಲಂಗಾಣ ಹೈಕೋರ್ಟ್ನ ಆದೇಶವನ್ನು ರದ್ದುಗೊಳಿಸಿ, ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ನಿರ್ದೇಶನ ನೀಡಿದೆ.
.ಪದೇ ಪದೇ ಕೆಲಸ ಬದಲಾಯಿಸುವ GenZಗಳ ಬಗ್ಗೆ ಉದ್ಯಮಿ ಅನುಪಮ್ ಮಿತ್ತಲ್ ಹೇಳಿದ್ದೇನು?.ದಾವಣಗೆರೆ: ‘ಮ್ಯಾಟ್ರಿಮೋನಿ’ಯಲ್ಲಿ ಪರಿಚಯಿಸಿಕೊಂಡು ಯುವತಿಯರಿಗೆ ₹62 ಲಕ್ಷ ವಂಚನೆ.
ಜತೆಗೆ ಶಾದಿ ಡಾಟ್ ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಸೇರಿದಂತೆ ಮೂವರ ವಿರುದ್ಧ ಎರಡು ವಾರಗಳವರೆಗೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯವು ಸೂಚಿಸಿದೆ.

ತೆಲಂಗಾಣ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಅನುಪಮ್ ಮಿತ್ತಲ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಶಾದಿ ಡಾಟ್ ಕಾಮ್ ವೈಬ್ಸೈಟ್ನಲ್ಲಿ ವ್ಯಕ್ತಿಯೊಬ್ಬರು ನಕಲಿ ಪ್ರೊಫೈಲ್ ರಚಿಸಿ, ತಮ್ಮಿಂದ ₹11 ಲಕ್ಷ ಪಡೆದು ವಂಚಿಸಿದ್ದಾರೆ. ಆದರೆ ಇಂತಹ ಫ್ರೊಫೈಲ್ ಸರಿಯಾಗಿ ಪರಿಶೀಲನೆ ಮಾಡಿಲ್ಲ' ಎಂದು ಸಂಸ್ಥಾಪಕರ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು.
.ಪ್ಲೇ ಸ್ಟೋರ್ಗೆ ಮರಳಿದ ಮ್ಯಾಟ್ರಿಮೋನಿ ಆ್ಯಪ್ಗಳು.ಮ್ಯಾಟ್ರಿಮೋನಿ ವೆಬ್ಸೈಟ್: ದೆಹಲಿ ಮೂಲದವನಿಂದ ಬೆಂಗಳೂರಿನ ಮಹಿಳೆಗೆ ವಂಚನೆ.ಹೋಳಿ ಹೆಸರಿನಲ್ಲಿ ಭಾರತ್ ಮ್ಯಾಟ್ರಿಮೋನಿ ವಿವಾದಾತ್ಮಕ ಜಾಹೀರಾತು.ಜನರ ಖಾಸಗಿತನದ ಹಕ್ಕು ಉಲ್ಲಂಘಿಸಲು ಬಿಡೆವು: ವಾಟ್ಸ್ಆ್ಯಪ್ಗೆ ಸುಪ್ರಿಂ ಕೋರ್ಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.