ಮಂಗಳವಾರ, 10 ಮಾರ್ಚ್ 2026
×
ADVERTISEMENT

Monkey

ADVERTISEMENT

ಅನಾಥ ಕೋತಿಗೆ ಅಮ್ಮನಾಗಿದ್ದ ಗೊಂಬೆಗೆ ಹೆಚ್ಚಿದ ಬೇಡಿಕೆ; ಬೆಲೆಯಲ್ಲಿ ಭಾರೀ ಏರಿಕೆ

Viral Monkey: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮುದ್ದಾದ ಕೋತಿ ಮರಿಯೊಂದು ಸಂಚಲನವನ್ನು ಸೃಷ್ಟಿಸಿತ್ತು. ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಮುದ್ದಾದ ‘ಪಂಚ್’ ಹೆಸರಿನ ಕೋತಿ ಮರಿ ಎಲ್ಲರ ಮೆಚ್ಚುಗೆ ಪಡೆದಿತ್ತು.
Last Updated 26 ಫೆಬ್ರುವರಿ 2026, 13:09 IST
ಅನಾಥ ಕೋತಿಗೆ ಅಮ್ಮನಾಗಿದ್ದ ಗೊಂಬೆಗೆ ಹೆಚ್ಚಿದ ಬೇಡಿಕೆ; ಬೆಲೆಯಲ್ಲಿ ಭಾರೀ ಏರಿಕೆ

ಸಂಗತ | ಮಲೆನಾಡು: ರೈತರ ಬದುಕಲ್ಲಿ ಮಂಗನಾಟ

ಹಲವು ಸಂಕಷ್ಟಗಳಿಂದ ಕಂಗೆಟ್ಟಿರುವ ಮಲೆನಾಡಿನ ರೈತರನ್ನೀಗ ಮಂಗಗಳೂ ಕಾಡುತ್ತಿವೆ. ಮಂಗಾಟದಿಂದ ಆಗುತ್ತಿರುವ ಬೆಳೆಹಾನಿ ರೈತರನ್ನು ಗಾಸಿಗೊಳಿಸಿದೆ.
Last Updated 23 ಫೆಬ್ರುವರಿ 2026, 23:30 IST
ಸಂಗತ | ಮಲೆನಾಡು: ರೈತರ ಬದುಕಲ್ಲಿ ಮಂಗನಾಟ

ವಿಡಿಯೊ: ಕೊನೆಗೂ ಮರಿ ಕೋತಿ ‘ಪಂಚ್‌’ಗೆ ಸಿಕ್ತು ಬೆಚ್ಚಗಿನ ಅಪ್ಪುಗೆ

Monkey Punch: ತಾಯಿ ಪ್ರೀತಿ ಸಿಗದೆ ಒಬ್ಬಂಟಿಯಾಗಿದ್ದ ಮರಿ ಕೋತಿ ಪಂಚ್‌ಗೆ ಕೊನೆಗೂ ತನ್ನ ಬಳಗದಿಂದ ಪ್ರೀತಿಯ ಅಪ್ಪುಗೆ ಸಿಕ್ಕಿದೆ. ನಿರ್ಜೀವ ಗೊಂಬೆಯೊಂದಿಗೆ ಕಾಲ ಕಳೆಯುತ್ತಿದ್ದ ಪಂಚ್‌ಗೆ ಹೊಸ ಗೆಳೆಯರ ಆಗಮನ ಹುರುಪು ತಂದಿದೆ.
Last Updated 23 ಫೆಬ್ರುವರಿ 2026, 16:11 IST
ವಿಡಿಯೊ: ಕೊನೆಗೂ ಮರಿ ಕೋತಿ ‘ಪಂಚ್‌’ಗೆ ಸಿಕ್ತು ಬೆಚ್ಚಗಿನ ಅಪ್ಪುಗೆ

ತಾಯಿ ಪ್ರೀತಿ ಸಿಗದ ಕೋತಿ ಮರಿಗೆ ಗೊಂಬೆಯೇ ಅಮ್ಮನಾಯಿತು....!

Viral Monkey Story: ಜಪಾನ್‌ನ ಇಚಿಕಾವಾ ಮೃಗಾಲಯದಲ್ಲಿ ತಾಯಿಯಿಂದ ತಿರಸ್ಕೃತವಾದ ಪಂಚ್ ಎಂಬ ಕೋತಿ ಮರಿ ಗೊಂಬೆಯನ್ನು ತಾಯಿಯಾಗಿ ಕಾಣುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated 20 ಫೆಬ್ರುವರಿ 2026, 6:12 IST
ತಾಯಿ ಪ್ರೀತಿ ಸಿಗದ ಕೋತಿ ಮರಿಗೆ ಗೊಂಬೆಯೇ ಅಮ್ಮನಾಯಿತು....!

Crystal the Monkey: ಹಾಲಿವುಡ್‌ನ ಈ ಸೆಲೆಬ್ರಿಟಿ ಬಗ್ಗೆ ನಿಮಗೆಷ್ಟು ಗೊತ್ತು?

Crystal the Monkey: ತಿಳಿ ಗುಲಾಬಿ ಬಣ್ಣದ ಗೌನ್‌ ತೊಟ್ಟು, ಕೊರಳಿಗೆ ಮುತ್ತಿನ ಹಾರ ಧರಿಸಿ, ಮುಖದಲ್ಲಿ ನಗು ಬೀರುತ್ತಾ ನೆರೆದಿರುವ ಜನರತ್ತ ಕೈಬೀಸುತ್ತಾ ರೆಡ್‌ ಕಾರ್ಪೆಟ್‌ ಮೇಲೆ ನಡೆದ ಈ ಸುಂದರಿ ಮನುಷ್ಯಳಲ್ಲ. ಆದರೆ ಹಾಲಿವುಡ್‌ನ ಜನಪ್ರಿಯ ಸೆಲೆಬ್ರಿಟಿ ಅಂದರೆ ನಂಬುತ್ತೀರಾ
Last Updated 12 ಫೆಬ್ರುವರಿ 2026, 9:46 IST
Crystal the Monkey: ಹಾಲಿವುಡ್‌ನ ಈ ಸೆಲೆಬ್ರಿಟಿ ಬಗ್ಗೆ ನಿಮಗೆಷ್ಟು ಗೊತ್ತು?

ಕಲಘಟಗಿ: ಮಂಗನ ಹಿಡಿಯಲು ಹರಸಾಹಸ

Kalghatgi Monkey Attacks: ಪಟ್ಟಣದ ವಿದ್ಯಾಗಿರಿ ರಸ್ತೆಯಲ್ಲಿ ಮಂಗವೊಂದು ನಾಲ್ಕು ದಿನಗಳಿಂದ ಕೆಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಅದನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ತಜ್ಞರು ಹರಸಾಹಸ ಪಡುತ್ತಿದ್ದಾರೆ.
Last Updated 5 ಫೆಬ್ರುವರಿ 2026, 3:03 IST
ಕಲಘಟಗಿ: ಮಂಗನ ಹಿಡಿಯಲು ಹರಸಾಹಸ

ಕುರುಗೋಡು | ಕೋತಿ ಉಪಟಳಕ್ಕೆ ಬೇಸತ್ತ ಕಲ್ಲುಕಂಭ ಜನತೆ

Wildlife Conflict: ಕಲ್ಲುಕಂಭ ಗ್ರಾಮದಲ್ಲಿ ಕೋತಿಗಳ ಹಿಂಡು ಸಾರ್ವಜನಿಕರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿದೆ. ಶಾಲೆ, ಮನೆ, ಅಂಗಡಿಗಳಿಗೆ ನುಗ್ಗಿದ ಕೋತಿಯು ನಾಲ್ವರನ್ನು ಕಚ್ಚಿ ಗಾಯಪಡಿಸಿದ ಘಟನೆ ಜನರಲ್ಲಿ ಭಯ ಹುಟ್ಟಿಸಿದೆ.
Last Updated 26 ಜನವರಿ 2026, 6:16 IST
ಕುರುಗೋಡು | ಕೋತಿ ಉಪಟಳಕ್ಕೆ ಬೇಸತ್ತ ಕಲ್ಲುಕಂಭ ಜನತೆ
ADVERTISEMENT

ಕಮಲನಗರ: ಮಂಗಗಳ ಕಾಟಕ್ಕೆ ಬೇಸತ್ತ ಜನ

ನಾಲ್ಕೈದು ಜನರನ್ನು ಗಾಯಗೊಳಿಸಿದ ಮಂಗ
Last Updated 17 ಜನವರಿ 2026, 6:28 IST
ಕಮಲನಗರ: ಮಂಗಗಳ ಕಾಟಕ್ಕೆ ಬೇಸತ್ತ ಜನ

‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

Crop Protection: ಅತಿವೃಷ್ಟಿ-ಅನಾವೃಷ್ಟಿ, ರೋಗಗಳ ಬಾಧೆಯಿಂದ ಕಂಗೆಟ್ಟಿರುವ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿ ದೊಡ್ಡ ಹೊಡೆತವನ್ನು ನೀಡುತ್ತಿದೆ. ಆನೆ, ಕಾಡುಕೋಣ, ಕರಡಿ, ಕಾಡುಹಂದಿ, ಜಿಂಕೆ, ಕೋತಿ ಸೇರಿದಂತೆ ಹಲವು ಪ್ರಾಣಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 14 ಜನವರಿ 2026, 7:01 IST
‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

ತುಮಕೂರು | 11 ಮಂಗಗಳ ಹತ್ಯೆ: ವಿಷಪ್ರಾಶನ ಶಂಕೆ

Wildlife Poisoning Suspected: ತುಮಕೂರು: ತಾಲ್ಲೂಕಿನ ದೇವರಾಯನ ದುರ್ಗ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳಲ್ಲಿ 11 ಮಂಗಗಳ ಕಳೇಬರ ಪತ್ತೆಯಾಗಿದೆ. ವಿಷಪ್ರಾಶನದ ಶಂಕೆ ವ್ಯಕ್ತವಾಗಿದೆ.
Last Updated 5 ಜನವರಿ 2026, 7:00 IST
ತುಮಕೂರು | 11 ಮಂಗಗಳ ಹತ್ಯೆ: ವಿಷಪ್ರಾಶನ ಶಂಕೆ
ADVERTISEMENT
ADVERTISEMENT
ADVERTISEMENT