ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿದ್ದ ಪ್ರೊಫೈಲ್ ಚಿತ್ರವನ್ನು ಕಾಪಿರೈಟ್ ವರದಿಯ ಕಾರಣದಿಂದಾಗಿ ಟ್ವಿಟರ್ ತೆಗೆದುಹಾಕಿದೆ. ಕೆಲ ಸಮಯದ ಬಳಿಕ ಬೇರೊಂದು ಚಿತ್ರವನ್ನು ಹಾಕಲಾಗಿದೆ.

ಶಾ ಅವರ ಅಧಿಕೃತ ಖಾತೆಯಲ್ಲಿ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ, ‘ಮಾಧ್ಯಮವನ್ನು ಪ್ರದರ್ಶಿಸಲಾಗದು. ಕಾಪಿರೈಟ್ (ಕೃತಿಸ್ವಾಮ್ಯ) ಹೊಂದಿರುವವರ ವರದಿಗೆ ಪ್ರತಿಕ್ರಿಯೆಯಾಗಿ ಈ ಚಿತ್ರವನ್ನು ತೆಗೆದುಹಾಕಲಾಗಿದೆ’ ಎಂದು ಪ್ರದರ್ಶನವಾಗುತ್ತಿತ್ತು. ಸದ್ಯ ಚಿತ್ರ ಬದಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದೇ ರೀತಿಯ ಸಮಸ್ಯೆಯಿಂದಾಗಿ ಬಿಸಿಸಿಐ ಅಧಿಕೃತ ಟ್ವಿಟರ್ ಹ್ಯಾಂಡಲ್‌ನ ಪ್ರೊಫೈಲ್ ಚಿತ್ರವನ್ನೂ ಇತ್ತೀಚೆಗೆ ತೆಗೆದುಹಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.