ಗುವಾಹಟಿ: ಮಣಿಪುರದಲ್ಲಿ ಇಂದು (ಬುಧವಾರ) ತೀವ್ರತೆಯ ಎರಡು ಭೂಕಂಪ ಸಂಭವಿಸಿವೆ.

ಬೆಳಿಗ್ಗೆ 11.06ರ ಸುಮಾರಿಗೆ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಶಿಲ್ಲಾಂಗ್ನ ಪ್ರಾದೇಶಿಕ ಭೂಕಂಪ ವಿಜ್ಞಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನ ಕೇಂದ್ರಬಿಂದು ಪೂರ್ವ ಇಂಫಾಲ್ನ ಪೂರ್ವಕ್ಕೆ 44 ಕಿ.ಮೀ ದೂರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ಪಾಕಿಸ್ತಾನದ ವಶದಲ್ಲಿ ಗುಜರಾತ್ನ 144 ಮೀನುಗಾರರು; 1,173 ದೋಣಿಗಳು: ಸಚಿವ ಪಟೇಲ್.ರೋಹಿತ್ ಶರ್ಮಾ ವಿಶಿಷ್ಟ ದಾಖಲೆ; ಮಾಜಿ ನಾಯಕ ಧೋನಿಯನ್ನೇ ಮೀರಿಸಿದ ಹಿಟ್ಮ್ಯಾನ್.
ಈಶಾನ್ಯ ರಾಜ್ಯಗಳಲ್ಲಿಯೂ ಕಂಪನದ ಅನುಭವವಾಗಿದೆ. ಮಣಿಪುರದಲ್ಲಿ 12.20 ಕ್ಕೆ 4.1 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರಬಿಂದು ಕಾಮ್ಜಾಂಗ್ ಜಿಲ್ಲೆಯಲ್ಲಿ 66 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭೂಕಂಪನದಿಂದಾಗಿ ಹಲವು ಕಟ್ಟಡಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊಗಳು ಹರಿದಾಡುತ್ತಿವೆ. ತೌಬಲ್ ಜಿಲ್ಲೆಯ ಗಲಭೆ ಪೀಡಿತ ಪ್ರದೇಶಗಳಲ್ಲಿ ನಿರಾಶ್ರಿತರಿಗಾಗಿ ನಿಗದಿಪಡಿಸಿದ್ದ ಶಿಬಿರಗಳ ಕಟ್ಟಡಗಳಲ್ಲಿಯೂ ಬಿರುಕು ಕಾಣಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನದ ವೇಳೆ ಯಾವುದೇ ಸಾವು– ನೋವು ಸಂಭವಿಸಿರುವುದಾಗಿ ಇದುವರೆಗೂ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
.CT: ರೋಹಿತ್ ಶರ್ಮಾ ನಾಯಕತ್ವದ ಭಾರತ ಫೈನಲ್ಗೆ: ಶಮಾ ಮೊಹಮ್ಮದ್ ಹೇಳಿದ್ದೇನು?.ಚಾಂಪಿಯನ್ಸ್ ಟ್ರೋಫಿ SA vs NZ: ಕಿವೀಸ್ ಅಬ್ಬರಕ್ಕೆ ಬೆಚ್ಚಿದ ದಕ್ಷಿಣ ಆಫ್ರಿಕಾ.ಕೊಪ್ಪಳ | ಸಿಎಂ ಆದೇಶ ಪಾಲಿಸದ ಜಿಲ್ಲಾಧಿಕಾರಿ: ಮುಂದುವರಿದ ಉಕ್ಕಿನ ಕಾರ್ಖಾನೆ ಕೆಲಸ.ಚಿತ್ರದುರ್ಗ | ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ 2 ಲಾರಿಗಳು: ಮೂವರು ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.