ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದ ಬಳಿ ಗುರುವಾರವೂ ರಕ್ಷಣಾ ಕಾರ್ಯ ನಡೆಯಿತು
ಪಿಟಿಐ ಚಿತ್ರ
50–60 ಅಡಿಗಳಷ್ಟು ಎತ್ತರ ಅವಶೇಷಗಳ ರಾಶಿ ಬಿದ್ದಿವೆ. ಇವುಗಳ ಅಡಿ ಕೆಲವರು ಸಿಲುಕಿರುವ ಸಾಧ್ಯತೆ ಇದ್ದು ಅತ್ಯಾಧುನಿಕ ಯಂತ್ರೋಪಕರಣ ಬಳಸಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ
– ಅರುಣ್ ಮೋಹನ್ ಜೋಶಿ, ಐಜಿ ಎಸ್‌ಡಿಆರ್‌ಎಫ್
ಧರಾಲಿ ಅವಘಡದಲ್ಲಿ ಸಂತ್ರಸ್ತರಾಗಿರುವ ನನ್ನ ಸಹೋದರಿಯರನ್ನು ಭೇಟಿ ಮಾಡಿದೆ. ಅವರ ನೋವು ಅರ್ಥ ಮಾಡಿಕೊಳ್ಳಬಲ್ಲೆ. ಇಂತಹ ಸಂಕಷ್ಟ ಸಮಯದಲ್ಲಿ ಅಸಾಧಾರಣ ಧೈರ್ಯ ತೋರುತ್ತಿರುವ ಅವರಿಗೆ ವಂದಿಸುವೆ
– ಪುಷ್ಕರ್ ಸಿಂಗ್ ಧಾಮಿ, ಮುಖ್ಯಮಂತ್ರಿ
ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದ ಬಳಿ ಗುರುವಾರವೂ ರಕ್ಷಣಾ ಕಾರ್ಯ ನಡೆಯಿತು
ಪಿಟಿಐ ಚಿತ್ರ
ಇಂಡೊ–ಟಿಬೆಟನ್ ಗಡಿ ಪೊಲೀಸರು (ಐಟಿಬಿಪಿ) ಧರಾಲಿ ಗ್ರಾಮದಲ್ಲಿ ವೃದ್ಧೆಯೊಬ್ಬರನ್ನು ರಕ್ಷಿಸಿ ಮತಲಿಯಲ್ಲಿರುವ ಐಟಿಬಿಪಿಯ ಹೆಲಿಪ್ಯಾಡ್‌ಗೆ ಗುರುವಾರ ಕರೆದುಕೊಂಡು ಬರಲಾಯಿತು
ಪಿಟಿಐ ಚಿತ್ರ
ಇಂಡೊ–ಟಿಬೆಟನ್ ಗಡಿ ಪೊಲೀಸರು (ಐಟಿಬಿಪಿ) ಧರಾಲಿ ಗ್ರಾಮದಲ್ಲಿ ವೃದ್ಧೆಯೊಬ್ಬರನ್ನು ರಕ್ಷಿಸಿ ಮತಲಿಯಲ್ಲಿರುವ ಐಟಿಬಿಪಿಯ ಹೆಲಿಪ್ಯಾಡ್‌ಗೆ ಗುರುವಾರ ಕರೆದುಕೊಂಡು ಬರಲಾಯಿತು
ಪಿಟಿಐ ಚಿತ್ರ
ಪರಿಹಾರ ಘೋಷಣೆ
ಭೂಕುಸಿತ ಉಂಟಾಗಿರುವ ಪೌಡಿ ಜಿಲ್ಲೆಯ ಬುರಾಂಸಿ ಗ್ರಾಮಕ್ಕೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಗುರುವಾರ ಭೇಟಿ ನೀಡಿದರು. ಅವಘಡದಲ್ಲಿ ಮೃತಪಟ್ಟಿರುವ ಇಬ್ಬರು ಸಹೋದರಿಯರ ಕುಟುಂಬಸ್ಥರಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದರು. ಮನೆಗಳು ಸಂಪೂರ್ಣ ಹಾನಿಯಾಗಿರುವುದಕ್ಕೆ ಸಂಬಂಧಿಸಿ 15 ಜನರಿಗೆ ತಲಾ ₹1.30 ಲಕ್ಷ ನೆರವು ಘೋಷಿಸಿದರು.