ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಗಳಲ್ಲಿ ನೋಡಿ | ಹೊಸ ಸಂಸತ್‌ ಭವನದ ಮುಂದೆ ಕುಸ್ತಿಪಟುಗಳ ಪ್ರತಿಭಟನೆ

Published 28 ಮೇ 2023, 12:50 IST
Last Updated 28 ಮೇ 2023, 12:50 IST
ಅಕ್ಷರ ಗಾತ್ರ
ಭಾರತೀಯ ಕುಸ್ತಿ ಫೆಡೆರೇಶನ್‌ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿರುವ ಕುಸ್ತಿಪಟುಗಳು ಹೊಸ ಸಂಸತ್‌ ಭವನದ ಮುಂದೆ ಇಂದು ಪ್ರತಿಭಟನೆ ನೆಡೆಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಬ್ಯಾರಿಕೇಡ್‌ ಹಾಕಿ ಪ್ರತಿಭಟನಾಕಾರರನ್ನು ತಡೆದಿದ್ದು, ಪೊಲೀಸರು ಮತ್ತು ಕುಸ್ತಿಪಟುಗಳ ನಡುವೆ ಘರ್ಷಣೆ ಉಂಟಾಗಿದೆ.
ಹೊಸ ಸಂಸತ್‌ ಭವನದತ್ತ ಕುಸ್ತಿಪಟುಗಳ ಮೆರವಣಿಗೆ (ಪಿಟಿಐ)

ಸ್ಥಳದಿಂದ ಕದಡಲು ವಿರೋಧಿಸಿದ ಕುಸ್ತಿಪಟುಗಳು. (ಪಿಟಿಐ)

ಸಾಕ್ಷಿ ಮಲ್ಲಿಕ್‌ ಬಂಧಿಸಲು ಧಾವಿಸಿದ ಭದ್ರತಾ ಸಿಬ್ಬಂದಿ(ಪಿಟಿಐ)

ವಿನೇಶ್ ಫೋಗಟ್ ರಕ್ಷಣೆಗೆ ಧಾವಿಸಿದ ಅವರ ಸಹೋದರಿ ಸಂಗೀತಾ ಫೋಗಟ್ (ಪಿಟಿಐ)

ವಿನೇಶಾ ಪೋಗಟ್‌ ಮತ್ತು ಸಂಗೀತಾ ಪೋಗಟ್‌ (ಪಿಟಿಐ)

ಪ್ರತಿಭಟನಕಾರರನ್ನು ಬಂಧಿಸಿದ ಭದ್ರತಾ ಸಿಬ್ಬಂದಿ (ಪಿಟಿಐ)

ಕುಸ್ತಿಪಟುಗಳ ಬಂಧನ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು(ಪಿಟಿಐ)

ಜಂತರ್ ಮಂತರ್‌ನಲ್ಲಿರುವ  ಕುಸ್ತಿಪಟುಗಳ ಪ್ರತಿಭಟನಾ ಸ್ಥಳ ತೆರವುಗೊಳಿಸಿದ ಭದ್ರತಾ ಸಿಬ್ಬಂದಿ (ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT